Latest4 years ago
ಜನವರಿ 1ರಿಂದ ನೀವು ಸಿನಿಮಾ ಹಾಲ್ಗಳಲ್ಲಿ ನೀರಿನ ಬಾಟಲಿಗೆ ಎಂಆರ್ಪಿಗಿಂತ ಹೆಚ್ಚಿನ ಹಣ ಕೊಡ್ಬೇಕಾಗಿಲ್ಲ
ನವದೆಹಲಿ: ಏರ್ಪೋರ್ಟ್, ಮಾಲ್ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ನೀರಿನ ಬಾಟಲಿಯನ್ನ ನಿಗದಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗ್ತಿರೋ ಬಗ್ಗೆ ಸಾಕಷ್ಟು ದೂರುಗಳಿವೆ. ಇದೀಗ ಒಂದೇ ಉತ್ಪನ್ನವನ್ನ ಬೇರೆ ಬೇರೆ ಎಂಆರ್ಪಿಗಳಲ್ಲಿ ಮಾರಾಟ ಮಾಡದಂತೆ ಕೇಂದ್ರ ಸರ್ಕಾರ ನಿರ್ಬಂಧ...