Crime4 years ago
ನೀರು ಕೇಳಿದ್ದ ಯುವಕನನ್ನ 5ನೇ ಮಹಡಿಯಿಂದ ತಳ್ಳಿದ ಪಿಜಿ ಓನರ್!
ನವದೆಹಲಿ: ಪಿಜಿಯಲ್ಲಿ ಸಮರ್ಪಕ ನೀರು ಮತ್ತು ವಿದ್ಯುತ್ ಒದಗಿಸುವಂತ ಕೇಳಿದ್ದ ಯುವಕನನ್ನು ಪಿಜಿ ಮಾಲಕ ಮತ್ತು ಆತನ ಮಗ ಕಟ್ಟಡದ 5ನೇ ಮಹಡಿಯಿಂದ ತಳ್ಳಿ ಕೊಲೆಗೈದಿರುವ ಘಟನೆ ದೆಹಲಿಯ ಗುರ್ಗಾಂವ್ನ ಡಿಎಲ್ಎಫ್ ಫೇಸ್-3ರಲ್ಲಿ ಗುರುವಾರ ನಡೆದಿದೆ....