Latest3 years ago
ಬಿಜೆಪಿ ನಾಯಕ ಎಫ್ಬಿ ಪೋಸ್ಟ್ ಹಾಕಿದ ಬೆನ್ನಲ್ಲೇ ತಮಿಳುನಾಡಿನಲ್ಲಿ ಪೆರಿಯರ್ ಪ್ರತಿಮೆ ಧ್ವಂಸ- ಇಬ್ಬರ ಬಂಧನ
ಚೆನ್ನೈ: ಇಲ್ಲಿನ ಬಿಜೆಪಿ ನಾಯಕ ಫೇಸ್ಬುಕ್ನಲ್ಲಿ ವಿವಾದಿತ ಪೋಸ್ಟ್ ಹಾಕಿದ ಬೆನ್ನಲ್ಲೇ ತಮಿಳುನಾಡಿನ ವೆಲ್ಲೂರಿನಲ್ಲಿ ಪೆರಿಯಾರ್ ಪ್ರತಿಮೆ ಧ್ವಂಸಗೊಳಿಸಲಾಗಿದೆ. ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ತಿರುಪಟ್ಟೂರ್ ಕಾರ್ಪೋರೇಶನ್ ಕಚೇರಿ ಒಳಗಿದ್ದ ಪೆರಿಯಾರ್ ಪ್ರತಿಮೆಯ ಮೇಲೆ...