Districts4 years ago
ತುಮಕೂರು: ಮಾಮೂಲಿ ಕೊಡ್ಲಿಲ್ಲವೆಂದು ಟೀ ವ್ಯಾಪಾರಿಗೆ ಥಳಿಸಿದ್ದ ಪಿಎಸ್ಐ ಅಮಾನತು
ತುಮಕೂರು: ಮಾಮೂಲಿ ನೀಡದ್ದಕ್ಕೆ ಟೀ ಅಂಗಡಿ ಮಾಲೀಕನಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ ತಿಪಟೂರು ಗ್ರಾಮಾಂತರ ಪಿಎಸ್ಐ ನನ್ನು ಅಮಾನತು ಮಾಡಲಾಗಿದೆ. ದರ್ಪ ತೋರಿದ ಪಿಎಸ್ಐ ಶ್ರೀಕಾಂತ್ರನ್ನು ಅಮಾನತುಗೊಳಿಸಿ ಎಸ್ಪಿ ದಿವ್ಯಾ ಗೋಪಿನಾಥ್ ಆದೇಶಿಸಿದ್ದಾರೆ....