Monday, 24th June 2019

Recent News

2 months ago

ಅತಿ ಹೆಚ್ಚು ಹ್ಯಾಕ್‍ಗೆ ಒಳಪಡುವ ಪಾಸ್‍ವರ್ಡ್ ಪಟ್ಟಿ -ಇದರಲ್ಲಿ ನಿಮ್ಮ ಪಾಸ್‍ವರ್ಡ್ ಇದ್ಯಾ?

ಲಂಡನ್: ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದ್ದು, ಗ್ರಾಹಕರು ಒಂದಕ್ಕಿಂತ ಹೆಚ್ಚು ಆನ್‍ಲೈನ್ ಖಾತೆಗಳನ್ನು ಹೊಂದಿರುತ್ತಾರೆ. ಆನ್‍ಲೈನ್ ಖಾತೆ ಓಪನ್ ಮಾಡಲು ಬಳಕೆದಾರರು ಯೂಸರ್ಸ್ ನೇಮ್ ಮತ್ತು ಪಾಸ್‍ವರ್ಡ್ ಹಾಕಲೇಬೇಕು. ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುವ ಬಳಕೆದಾರರು ಪಾಸ್‍ವರ್ಡ್ ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗಾಗಿ ಬಹುತೇಕರು ಎಲ್ಲ ಖಾತೆಗಳಿಗೆ ಒಂದೇ ಪಾಸ್‍ವರ್ಡ್ ಬಳಸುತ್ತಾರೆ. ಈ ರೀತಿ ಪಾಸ್‍ವರ್ಡ್ ಗಳಿಂದ ಖಾತೆಗಳು ಹ್ಯಾಕ್ ಆಗುತ್ತವೆ. ಇಂಗ್ಲೆಂಡ್‍ನ ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಸೆಂಟರ್ (ಎನ್‍ಸಿಎಸ್‍ಸಿ) ಪಾಸ್‍ವರ್ಡ್ ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹೊರಹಾಕಿದೆ. ಜಗತ್ತಿನಲ್ಲಿ ಅತಿ ಹೆಚ್ಚು […]

2 years ago

ಉದ್ಯಮಿಯ ಎಫ್‍ಬಿ ಪಾಸ್‍ವರ್ಡ್ ಕದ್ದು, ಅಶ್ಲೀಲ ಫೋಟೋ ಅಪ್ಲೋಡ್: ರೂಪದರ್ಶಿ, ಸ್ನೇಹಿತ ಅರೆಸ್ಟ್

ಬೆಂಗಳೂರು: ಉದ್ಯಮಿಯೊಬ್ಬರ ಫೇಸ್‍ಬುಕ್ ಖಾತೆಯ ಪಾಸ್‍ವರ್ಡ್ ಕದ್ದು, ಆ ಖಾತೆಯಲ್ಲಿದ್ದ ವೈಯಕ್ತಿಕ ಛಾಯಾಚಿತ್ರಗಳನ್ನು ಅಳಿಸಿಹಾಕಿ ಅಶ್ಲೀಲ ಫೋಟೋ ಗಳನ್ನು ಅಪ್ಲೋಡ್ ಮಾಡುತ್ತಿದ್ದ ಆರೋಪದ ಅಡಿಯಲ್ಲಿ ಇಬ್ಬರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ನಾಗರಬಾವಿಯ ಕರಿಷ್ಮಾ ಕುಶಾಲಪ್ಪ (24) ಹಾಗೂ ದೂರವಾಣಿ ನಗರದ ಪ್ರಥ್ವಿನ್ ಅಲಿಯಾಸ್ ಎಲ್. ಪವನ್ ಕುಮಾರ್ (24) ಬಂಧಿತ ಆರೋಪಿಗಳು. ಬಂಧಿತರಿಂದ ಲ್ಯಾಪ್‍ಟಾಪ್,...