Latest3 years ago
ಪೋರ್ನ್ ವಿಡಿಯೋ ನೋಡಿದ್ದಕ್ಕೆ ತಂದೆಯಿಂದ ಮಗನ ಕೈ ಕಟ್!
ಹೈದರಾಬಾದ್: ಮಧ್ಯರಾತ್ರಿವರೆಗೂ ಮಗ ಮೊಬೈಲ್ ಹಿಡಿದು ಪೋರ್ನ್ ವಿಡಿಯೋ ನೋಡುತ್ತಿದ್ದ ಎಂದು ತಂದೆಯೇ ತನ್ನ ಮಗನ ಕೈ ಕಟ್ ಮಾಡಿದ ಘಟನೆ ಸೋಮವಾರದಂದು ಹೈದರಾಬಾದ್ನ ಪಹದಿಶರೀಫ್ ಹೊರವಲಯದಲ್ಲಿ ನಡೆದಿದೆ. ಖಾಲೀದ್ ಖುರೇಶಿ(19) ಕೈ ಕಳೆದುಕೊಂಡ ಯುವಕ....