– ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ತುಂಬ ವಿದ್ಯಾರ್ಥಿಗಳ ದಂಡು ಮಡಿಕೇರಿ: ಕಾಲೇಜಿಗೆ ಚಕ್ಕರ್ ಹಾಕಿದ ವಿದ್ಯಾರ್ಥಿಗಳು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲೇ ಪಬ್ಜಿ ಗೇಮ್ ಆಡುತ್ತಾ ಕಾಲ ಕಳೆದಿದ್ದಾರೆ. ಕೊಡಗಿನ ಕುಶಾಲನಗರ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿಗಳ ಗೇಮ್...
– ಡೌನ್ಲೋಡ್ ಲಿಂಕ್ ಲೈವ್ ನವದೆಹಲಿ: ಭಾರತದಲ್ಲಿ ಪಬ್ಜಿ ಮೊಬೈಲ್ ಗೇಮ್ ನೋಂದಣಿ ಆರಂಭಗೊಂಡಿದ್ದು, ಕೆಲ ಆಯ್ದ ಬಳಕೆದಾರರಿಗೆ ಲೈವ್ ಗೇಮ್ ಅವಕಾಶ ಸಹ ನೀಡಲಾಗಿದೆ. ಕಂಪನಿ ಭಾರತದ ವೈಬ್ಸೈಟ್ ಪಬ್ಜಿ ಮೊಬೈಲ್ ಡೌನ್ಲೋಡ್ ಲಿಂಕ್...
ನವದೆಹಲಿ: ಶೀಘ್ರದಲ್ಲಿಯೇ ಪಬ್ಜಿ ಮೊಬೈಲ್ ಗೇಮ್ ಭಾರತಕ್ಕೆ ಹೊಸ ಅವತಾರದಲ್ಲಿ ಎಂಟ್ರಿ ನೀಡಲಿದೆ ಎಂದು ಸೌಥ್ ಕೊರಿಯನ್ ಪಬ್ಜಿ ಕಾರ್ಪೋರೇಷನ್ ಇಂದು ಘೋಷಣೆ ಮಾಡಿದೆ. ಕೇವಲ ಭಾರತದ ಮಾರುಕಟ್ಟೆಗಾಗಿ ಪಬ್ಜಿ ಗೇಮ್ ಹೊಸ ಸ್ವರೂಪದಲ್ಲಿ ಬರಲಿದೆ...
– ತಂದೆ ಫೋನ್ ಕಸಿದುಕೊಂಡಿದ್ಕೆ ಖಿನ್ನತೆಗೊಳಗಾಗಿದ್ದ ಯುವಕ ಚೆನ್ನೈ: ಚೀನಾ ಆ್ಯಪ್ ಹಿನ್ನೆಲೆ ಭದ್ರತೆಯ ದೃಷ್ಟಿಯಿಂದ ಭಾರತ ಪಬ್ ಜಿ ಗೇಮ್ನ್ನು ದೇಶದಲ್ಲಿ ನಿಷೇಧಿಸಲಾಗಿದೆ. ನಿಷೇಧಿತ ಗೇಮ್ ಆಡಬೇಡ ಎಂದು ತಂದೆ ಹೇಳಿದ್ದಕ್ಕೆ 12ನೇ ತರಗತಿ...
ಬೀಜಿಂಗ್: ಭಾರತದ ಸರ್ಕಾರ ಜನಪ್ರಿಯ ಗೇಮಿಂಗ್ ಅಪ್ಲಿಕೇಶನ್ ಪಬ್ಜಿಯನ್ನು ನಿಷೇಧ ಮಾಡಿದ ಬೆನ್ನಲ್ಲೇ ಚೀನಾ ಟೆನ್ಸೆಂಟ್ ಕಂಪನಿಯ ಷೇರು ಭಾರೀ ಇಳಿಕೆಯಾಗಿದೆ. ಚೀನಾದ ದೈತ್ಯ ಇಂಟರ್ನೆಟ್ ಕಂಪನಿ ಟೆನ್ಸೆಂಟ್ ಷೇರು ಶೇ.2ರಷ್ಟು ಇಳಿಕೆಯಾಗಿದೆ. ಪರಿಣಾಮ ಮಾರುಕಟ್ಟೆ...
ಹೈದರಾಬಾದ್: ಪಬ್ಜಿ ಆಟಕ್ಕೆ ದಾಸನಾದ 16 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಇತ್ತೀಚೆಗೆ ಯುವ ಪೀಳಿಗೆ ಮೊಬೈಲ್ಗೆ ಜಾಸ್ತಿ ಆಂಟಿಕೊಂಡು ಇರುತ್ತಾರೆ. ಅದರಲ್ಲಿ ಬರುವ ಆನ್ಲೈನ್ ಗೇಮ್ಗೆ ದಾಸರಾಗಿರುತ್ತಾರೆ. ಅಂತಯೇ ಪಬ್ಜಿ ಗೇಮ್ಗೆ...
ಬೆಂಗಳೂರು: ಪಬ್ ಜಿ ಆಡುವ ವೇಳೆ ಡಿಸ್ಟರ್ಬ್ ಮಾಡಿದ್ದಕ್ಕೆ ಗೆಳೆಯನನ್ನು ಕೊಲೆಗೈದಿದ್ದ ರೌಡಿಶೀಟರ್ ಕಾಲಿಗೆ ಪೊಲೀಸರ ಗುಂಡೇಟು ತಗುಲಿದೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುಂಡೇಟು ಸದ್ದು ಕೇಳಿದೆ. ಪಬ್ ಜಿ ಆಡುವ ವೇಳೆ...
ಲಕ್ನೋ: ಮೊಬೈಲಿನಲ್ಲಿ ಪಬ್ಜಿ ಗೇಮ್ ಆಡುವುದರಲ್ಲಿ ಮಗ್ನನಾಗಿದ್ದ ಯುವಕನೊಬ್ಬ ನೀರು ಎಂದು ಭಾವಿಸಿ ರಾಸಾಯನಿಕವನ್ನು ಕುಡಿದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಆಗ್ರಾದ ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ಘಟನೆ ಸಂಭವಿಸಿದ್ದು, ಸಾವನ್ನಪ್ಪಿರುವ...
ಹೈದರಾಬಾದ್: ಪಬ್ಜಿ ಆಟಗಾರನೊಬ್ಬ ಕೈಯಲ್ಲಿ ಡಮ್ಮಿ ಗನ್ ಹಿಡಿದು ಶತ್ರುಗಳ ಸಂಹಾರಕ್ಕೆ ಮುಂದಾದ ಘಟನೆ ಗುರುವಾರ ಮಧ್ಯಾಹ್ನ ಆಂಧ್ರ ಪ್ರದೇಶದ ಹೈದರಾಬಾದ್ನ ಕರೀಂನಗರದಲ್ಲಿ ನಡೆದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಬ್ಜಿ...
ವಿಜಯಪುರ: ಇತ್ತೀಚೆಗೆ ಬೆಳಗಾವಿಯಲ್ಲಿ ಪಬ್ಜಿ ಆಡಲು ಇಂಟರ್ನೆಟ್ ಪ್ಯಾಕ್ ಹಾಕಿಸಲು ಹಣ ಕೊಡಲಿಲ್ಲವೆಂದು ತಂದೆಯನ್ನೇ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣ ಮಾಸುವ ಮುನ್ನವೇ ಇದೀಗ ಪಬ್ಜಿ ಗೇಮ್ ಮತ್ತೊಮ್ಮೆ ಸದ್ದು ಮಾಡಿದೆ. ಹೌದು. ಈ ಬಾರಿ...
ಹರ್ಯಾಣ: ಪಬ್ಜಿ ಆಡಬೇಡ ಎಂದು ಬೈದು ತಾಯಿ ಮೊಬೈಲ್ನ್ನು ಕಿತ್ತುಕೊಂಡಿದ್ದಕ್ಕೆ 17 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ಹರ್ಯಾಣದಲ್ಲಿ ನಡೆದಿದೆ. 10ನೇ ತರಗತಿವರೆಗೆ ಓದಿರುವ ಬಾಲಕ ಕಳೆದ ವರ್ಷದಿಂದ ಶಾಲೆಗೆ ಹೋಗುವುದನ್ನು ಬಿಟ್ಟದ್ದ. ಆದರೆ...
ಭೋಪಾಲ್: 16 ವರ್ಷದ ಬಾಲಕ ಪಬ್ಜಿ ಆಡುವಾಗ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಧ್ಯಪ್ರದೇಶದ ನೀಮಚ್ ಜಿಲ್ಲೆಯಲ್ಲಿ ನಡೆದಿದೆ. ಫರ್ಕಾನ್ ಖುರೇಶಿ(16) ಮೃತಪಟ್ಟ ಬಾಲಕ. 12ನೇ ತರಗತಿ ಓದುತ್ತಿದ್ದ ಫರ್ಕಾನ್ ಮೃತಪಡುವ ಮೊದಲು ಸತತ 6 ಗಂಟೆಯಿಂದ...
ಯುಎಇ: ಪಬ್ಜಿ ಆಡಬೇಡ ಎಂದು ಹೇಳಿದ್ದಕ್ಕೆ ಪತ್ನಿಯೊಬ್ಬಳು ತನ್ನ ಪತಿಗೆ ವಿಚ್ಛೇದನ ನೀಡಲು ಅರ್ಜಿ ಸಲ್ಲಿಸಿದ ಘಟನೆ ಯುಎಇಯಲ್ಲಿ ನಡೆದಿದೆ. ಪತಿ ತನ್ನ ಪತ್ನಿಗೆ ಪಬ್ಜಿ ಆಡಬೇಡ ಎಂದು ಹೇಳಿದ್ದನು. ಇದರಿಂದ ಬೇಸರಗೊಂಡ ಪತ್ನಿ ತನ್ನ...
ಬೆಂಗಳೂರು: ಪಬ್ಜಿ ಗೇಮ್ ಆಸಕ್ತರು ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್ ಜೊತೆಯೇ ಕಳೆಯುತ್ತಾರೆ. ಪಬ್ ಜೀ ಆಡುತ್ತಾ ತಾವು ಏಲ್ಲಿದ್ದೇವೆ? ಸಮಯ ಕಳೆಯುತ್ತಿರೋದ ಕಡೆ ಗಮನವೇ ನೀಡಲ್ಲ. ಯುವಕನೊಬ್ಬ ತನ್ನ ಮದುವೆಯಲ್ಲಿ ಪಬ್ ಜಿ ಆಡುತ್ತಿರುವ...
ನವದೆಹಲಿ: ಸದ್ಯ ಎಲ್ಲಡೆ ಸುದ್ದಿಯಲ್ಲಿರುವ ಹೆಸರಾಂತ ಗೇಮ್ ಪಬ್ಜಿ, ಈ ಯುದ್ಧಭೂಮಿಯ ಗೇಮ್ ಕಂಡುಹಿಡಿದಿರುವ ಕಂಪನಿ ದಿನಕ್ಕೆ ಬರೋಬ್ಬರಿ 20 ಕೋಟಿ ರೂ. ಲಾಭ ಪಡೆಯುತ್ತಿದೆ ಎಂದು ಸೂಪರ್ ಡಾಟಾ ತಿಳಿಸಿದೆ. ಹೌದು, ಇತ್ತೀಚಿಗೆ ಯುವ...
ಗದಗ: ಪಬ್ಜಿ ಗೇಮ್ ಆಡುವುದನ್ನು ಚಟವಾಗಿಸಿಕೊಂಡಿದ್ದ ಪಿಯು ವಿದ್ಯಾರ್ಥಿಯೊರ್ವ ತನ್ನ ವಾರ್ಷಿಕ ಪರೀಕ್ಷೆಯ ಅರ್ಥಶಾಸ್ತ್ರ ಪರೀಕ್ಷೆಯಲ್ಲಿ ಪಬ್ಜಿ ಗೇಮ್ ಆಡುವುದು ಹೇಗೆ ಎಂದು ಬರೆದಿಟ್ಟಿದ್ದು, ಪರಿಣಾಮ ಪರೀಕ್ಷೆಯಲ್ಲಿ ಫೇಲ್ ಆಗಿರುವ ಘಟನೆ ಗದಗದಲ್ಲಿ ನಡೆದಿದೆ. ನಗರದ...