Tuesday, 20th August 2019

8 months ago

ಹೊಸ ವರ್ಷಕ್ಕೆ ಜಿಯೋನಿಂದ ಧಮಾಕಾ ಆಫರ್!

ನವದೆಹಲಿ: ಹಬ್ಬಗಳು ಬಂದರೆ ಸಾಕು ವ್ಯಾಪಾರಸ್ಥರು ಗ್ರಾಹಕರಿಗಾಗಿ ವಿಶೇಷ ಆಫರ್ ಗಳನ್ನು ನೀಡುತ್ತಾರೆ. ಈ ಆಫರ್ ಗಳ ಮುಲಕ ಗ್ರಾಹಕರನ್ನು ತಮ್ಮ ಉತ್ಪನ್ನದತ್ತ ಸೆಳೆದುಕೊಳ್ಳುವುದು ಮಾರುಕಟ್ಟೆಯ ಮತ್ತೊಂದು ಉದ್ದೇಶ. ಮೊಬೈಲ್ ಗ್ರಾಹಕರಿಗೂ ಈ ರೀತಿ ಸೌಲಭ್ಯಗಳು ಲಭ್ಯವಾಗಿರುತ್ತೇವೆ. ಇದೀಗ ಜಿಯೋ ತನ್ನ ನೆಟ್‍ವರ್ಕ್ ಬಳಕೆದಾರರಿಗೆ ಬಂಪರ್ ಆಫರ್ ನೀಡಿದೆ. ಜಿಯೋ ಬಳಕೆದಾರರು 399 ರೂ. ರಿಚಾರ್ಜ್ ಮಾಡಿಕೊಂಡಲ್ಲಿ 100% ಕ್ಯಾಶ್ ಬ್ಯಾಕ್ ಸಿಗಲಿದೆ. ಈ ಆಫರ್ ಡಿಸೆಂಬರ್ 29ರಿಂದ ಆರಂಭವಾಗಿದ್ದು, ಜನವರಿ 30, 2019ರವರೆಗೂ ಲಭ್ಯವಿರಲಿದೆ. ಈ […]