Cinema3 months ago
ತೆಲುಗು ಬಿಗ್ಬಾಸ್ ವೇದಿಕೆ ಏರಿದ ಕಿಚ್ಚ ಸುದೀಪ್
ಹೈದ್ರಾಬಾದ್: ಖ್ಯಾತ ನಟ ನಾಗಾರ್ಜುನ್ ಅಕ್ಕಿನೇನಿ ತೆಲುಗು ಬಿಗ್ ಬಾಸ್ ಸೀಸನ್ 4ರ ನಿರೂಪಕರಾಗಿದ್ದಾರೆ. ಆದರೆ ಇಂದಿನ ವಾರದ ಕಾರ್ಯಕ್ರಮದಲ್ಲಿ ಕನ್ನಡದ ಕಿಚ್ಚ ಸುದೀಪ್ ಅತಿಥಿಯಾಗಿ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದಾರೆ. ತೆಲುಗು ಬಿಗ್ಬಾಸ್ ವೇದಿಕೆಯ ಮೇಲೆ...