Wednesday, 16th October 2019

Recent News

10 months ago

ಸುಳ್ವಾಡಿ ವಿಷ ಪ್ರಸಾದಕ್ಕೆ 14 ಬಲಿ – ಬಿದರಳ್ಳಿ ಗ್ರಾಮವೊಂದರಲ್ಲೇ 7 ಮಂದಿ ದುರ್ಮರಣ

ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಿಯ ವಿಷ ಪ್ರಸಾದಕ್ಕೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಬಿದರಳ್ಳಿ ಗ್ರಾಮವೊಂದರಲ್ಲೇ 7 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಇಲ್ಲಿವರೆಗೂ 14 ಮಂದಿ ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ನರಳಾಡುತ್ತಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮೃತರನ್ನು ಪಾಪಣ್ಣ(70), ಅನಿತಾ(12), ಶಾಂತರಾಜು(25), ಗೋಪಿಯಮ್ಮ(40), ಅಣ್ಣಯಪ್ಪತಮಡಿ(45), ರಾಚಯ್ಯ (35), ಕೃಷ್ಣನಾಯಕ್(50), ಶಿವು(35), ದೊಡ್ಡ ಮಾದಯ್ಯ(42), ಶಕ್ತಿ ವೇಲು(45) ಅವಿನಾಶ್(7) ಮೃತ ದುರ್ದೈವಿಗಳು. ಮೈಸೂರಿನ ಕೆ. ಆರ್.ಆಸ್ಪತ್ರೆ, ಜೆಎಸ್‍ಎಸ್ ಹಾಗೂ ಅಪೋಲೋ ಆಸ್ಪತ್ರೆಗಳಲ್ಲೂ […]