Wednesday, 22nd May 2019

Recent News

11 months ago

ತುಪ್ಪದ ಜಾತ್ರೆ – ಬೇಕಾದಷ್ಟು ತುಪ್ಪ, ಹೋಳಿಗೆ ಸವಿಯಬಹುದು

ಬೀದರ್: ಸಾಲ ಮಾಡಿಯಾದ್ರು ತುಪ್ಪ ತಿನ್ನು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಆದರೆ ನೀವು ಜಿಲ್ಲೆಯಲ್ಲಿ ನಡೆಯುವ ತುಪ್ಪದ ಜಾತ್ರೆಗೆ ಬಂದ್ರೆ ಸಾಲ ಮಾಡದೆ ನಿಮಗೆ ಬೇಕಾದಷ್ಟು ತುಪ್ಪ ತಿನ್ನಬಹುದು. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖೇಡ್ ಗ್ರಾಮದಲ್ಲಿ ನಡೆಯುತ್ತಿರುವ ಪವಾಡ ಪುರುಷ ಶ್ರೀ ರೇವಪ್ಪಯ ಸ್ವಾಮಿಯ ಜಾತ್ರೆಯ ವಿಶೇಷತೆ ಇದು. ಈ ಜಾತ್ರೆಗೆ ಬಂದ ಭಕ್ತಾಧಿಗಳು ತಮಗೆ ಬೇಕಾದಷ್ಟು ತುಪ್ಪ ಹೋಳಿಗೆ ಸವಿಯಬಹುದಾಗಿದೆ. 20 ವರ್ಷಗಳಿಂದ ಈ ಜಾತ್ರೆ ಮಾಡಿಕೊಂಡು ಬರುತ್ತಿದ್ದು, ಪ್ರತಿ ವರ್ಷ ಜೇಷ್ಠಮಾಸದಲ್ಲಿ […]