Monday, 15th July 2019

2 months ago

ಹಾಟ್ ಸೀನ್ ಒಪ್ಪಿಕೊಂಡಿದ್ದು ಯಾಕೆ – ರಿವೀಲ್ ಮಾಡಿದ್ರು ರಚಿತಾ ರಾಮ್

ಬೆಂಗಳೂರು: ನಟ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯ ‘ಐ ಲವ್ ಯೂ’ ಸಿನಿಮಾದ ಟ್ರೇಲರ್ ಕಳೆದ ದಿನ ಬಿಡುಗಡೆಯಾಗಿದೆ. ಇದರಲ್ಲಿ ರಚಿತಾ ಅವರು ಮೊದಲ ಬಾರಿಗೆ ತುಂಬಾ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ರಚಿತಾ ರಾಮ್ ಮಾತನಾಡಿದ್ದಾರೆ. ರಚಿತಾ ಅವರು ‘ಐ ಲವ್ ಯೂ’ ಸಿನಿಮಾದಲ್ಲಿ ಉಪೇಂದ್ರ ಅವರ ಜೊತೆ ಸಖತ್ ಹಾಟ್ ಆಗಿ ಅಭಿನಯಸಿದ್ದಾರೆ. ಆ ದೃಶ್ಯವನ್ನು ಚಿತ್ರೀಕರಣ ಮಾಡುವಾಗ ನಡೆದ ಸಂಪೂರ್ಣ ಘಟನೆಯನ್ನು ಟ್ರೇಲರ್ ಲಾಂಚ್ ವೇಳೆ ಹಂಚಿಕೊಂಡಿದ್ದಾರೆ. […]

3 months ago

4 ವರ್ಷಗಳ ನಂತ್ರ ಕೆಂಪೇಗೌಡರಾಗಿ ಬಂದ ಕೋಮಲ್

ಬೆಂಗಳೂರು: ಕಾಮಿಡಿಯ ಮೂಲಕ ಪ್ರೇಕ್ಷಕರನ್ನು ನಗಿಸುತ್ತಿದ್ದ ನಟ ಕೋಮಲ್ ಕುಮಾರ್ ಅವರು ಸುದೀರ್ಘ ನಾಲ್ಕು ವರ್ಷಗಳ ನಂತರ ತೆರೆ ಮೇಲೆ ಬಂದಿದ್ದಾರೆ. ನಟ ಕೋಮಲ್ ಅಭಿನಯದ ‘ಕೆಂಪೇಗೌಡ-2′ ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ಕಾಮಿಡಿ ಬಿಟ್ಟು ಆ್ಯಕ್ಷನ್ ಅವತಾರ ತಾಳಿ ಅಭಿಮಾನಿಗಳ ಮುಂದು ಅಬ್ಬರಿಸಿದ್ದಾರೆ. ಕಳೆದ ದಿನವೇ ಕೋಮಲ್ ಸಹೋದರ ನಟ ಜಗ್ಗೇಶ್ ಅವರು ಟ್ರೇಲರ್...

ಭುವನ್ ಬರ್ತ್ ಡೇಗೆ ರಾಂಧವ ಟ್ರೇಲರ್ ಕೊಡುಗೆ!

7 months ago

ಬೆಂಗಳೂರು: ಬಿಗ್‍ಬಾಸ್ ಸ್ಪರ್ಧಿಯಾಗಿದ್ದ ಭುವನ್ ನಾಯಕನಾಗಿ ನಟಿಸಿರೋ ಚಿತ್ರ ರಾಂಧವ. ಸನತ್ ಕುಮಾರ್ ನಿರ್ಮಾಣ ಮಾಡಿರುವ ಈ ಸಿನಿಮಾ ಮೂಲಕ ಸುನೀಲ್ ಆಚಾರ್ಯ ನಿರ್ದೇಶಕರಾಗಿಯೂ ಪಾದಾರ್ಪಣೆ ಮಾಡಿದ್ದಾರೆ. ರಾಂಧವ ಭುವನ್‍ಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. ಅದಕ್ಕೆ ಭರ್ಜರಿ ಗಿಫ್ಟೊಂದನ್ನು ನೀಡಲು ಈ...

ವಿಡಿಯೋ ಮೂಲಕ ಅಭಿಮಾನಿಗಳಿಗೆ `ರಾಕಿ’ ಧನ್ಯವಾದ

8 months ago

ಬೆಂಗಳೂರು: ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ಸಿನಿಮಾ ರಾಕಿಂಗ್ ಸ್ಟಾರ್ ಅಭಿನಯದ ‘ಕೆಜಿಎಫ್’ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಟ ಯಶ್ ವಿಡಿಯೋ ಮೂಲಕ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ನಟ ಯಶ್ ಟ್ವಿಟ್ಟರ್ ನಲ್ಲಿ...

ವಾವ್ 2.0 ಟ್ರೇಲರ್ ರಿಲೀಸ್ ಆಯ್ತು- ರೀ ಲೋಡೆಡ್ ಚಿಟ್ಟಿ ಕಮ್ ಬ್ಯಾಕ್

8 months ago

-15 ನಿಮಿಷದಲ್ಲಿ ಮೂರು ಲಕ್ಷಕ್ಕೂ ಅಧಿಕ ವ್ಯೂವ್ ಬೆಂಗಳೂರು: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ನಟ ರಜಿನಿಕಾಂತ್ ಅಭಿನಯದ ‘ರೋಬೋ 2.0’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಚಿತ್ರ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. 2010ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ...

ಫೇಸ್‍ಬುಕ್ ಕಮೆಂಟ್‍ನಲ್ಲಿ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ರಾಕಿಂಗ್ ಸ್ಟಾರ್!

11 months ago

ಬೆಂಗಳೂರು: ಇತ್ತೀಚೆಗಷ್ಟೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಗಡ್ಡವನ್ನು ತೆಗೆದು ಸುದ್ದಿಯಾಗಿದ್ದರು. ಈಗ ಫೇಸ್ ಬುಕ್ ಕಮೆಂಟ್ ಮೂಲಕ ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ನಟ ಯಶ್ ಅವರು ಅಭಿಮಾನಿಯೊಬ್ಬರು `ಕೆಜಿಎಫ್’ ಸಿನಿಮಾದ...

ಎಲೆಕ್ಷನ್‍ಗೆ ನಿಂತು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ `ಎಂಎಲ್‍ಎ’ ಪ್ರಥಮ್

1 year ago

ಬೆಂಗಳೂರು: ಸೆಟ್ಟೇರಿದಾಗಿನಿಂದಲೂ ಸಿನಿ ಅಂಗಳದಲ್ಲಿ ತನ್ನದೇ ಚಾಪನ್ನು ಹುಟ್ಟುಹಾಕಿದ್ದ ಪ್ರಥಮ್ ಅಭಿನಯದ ಎಂಎಲ್‍ಎ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಪುನೀತ್ ರಾಜ್ ಕುಮಾರ್ ಒಡೆತನದ ಆಡಿಯೋ ಪಿಆರ್‌ಕೆ ಸಂಸ್ಥೆ ಮೂಲಕ ಎಂಎಲ್‍ಎ ಚಿತ್ರ ಟ್ರೇಲರ್ ಬಿಡುಗಡೆಯಾಗಿದ್ದು, ಈಗಾಗಲೇ 39 ಸಾವಿರಕ್ಕೂ...

ಒಂದೇ ದಿನದಲ್ಲಿ 1 ಕೋಟಿ ವ್ಯೂ ಪಡೆದ ಹಾಟ್ ಹಾಟ್ ‘ಹೇಟ್ ಸ್ಟೋರಿ-4’ ಟ್ರೇಲರ್

1 year ago

ಮುಂಬೈ: ಬಾಲಿವುಡ್ ನಲ್ಲಿ ಸಿನಿಮಾಗಳ ಯಶಸ್ಸಿನ ನಂತರ ಅದೇ ಟೈಟಲ್ ಬಳಸಿಕೊಂಡು ಹಲವು ಚಿತ್ರಗಳು ತೆರೆಕಾಣುತ್ತವೆ. ಈಗ ಹಾಟ್ ಸೀನ್ ಗಳ ಮೂಲಕವೇ ಯಶಸ್ವಿ ಯಾಗಿರುವ ‘ಹೇಟ್ ಸ್ಟೋರಿ’ ಚಿತ್ರದ ನಾಲ್ಕನೇಯ ಅವತರಣಿಕೆ ತೆರೆಯ ಮೇಲೆ ಬರಲಿದೆ. ಶನಿವಾರ ‘ಹೇಟ್ ಸ್ಟೋರಿ-4’...