Bengaluru City1 year ago
ಟಿಕ್ ಟಾಕ್ನೊಂದಿಗೆ ಮತ್ತೆ ಅರ್ಜುನಾಗಮನ!
ಹೆಚ್ಚೂಕಮ್ಮಿ ಒಂದು ದಶಕದ ಹಿಂದೆ ಮೆಂಟಲ್ ಮಂಜ ಅಂತೊಂದು ಸಿನಿಮಾ ತೆರೆ ಕಂಡಿತ್ತು. ಅದರಲ್ಲಿ ನಾಯಕನಾಗಿ ನಟಿಸಿದ್ದದ್ದು ಅರ್ಜುನ್. ಈ ಸಿನಿಮಾದಿಂದಲೇ ಒಂದಷ್ಟು ಸುದ್ದಿ ಮಾಡಿದ್ದ ಅರ್ಜುನ್ ಆ ನಂತರದಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರಾದರೂ ಅವ್ಯಾವುವೂ...