Wednesday, 16th October 2019

Recent News

3 years ago

4ಜಿಬಿ ರಾಮ್, 5000 ಎಂಎಎಚ್ ಬ್ಯಾಟರಿ, ಡ್ಯುಯಲ್ ಸಿಮ್ ಫೋನ್ ಭಾರತದಲ್ಲಿ ಈಗ ಲಭ್ಯ

ನವದೆಹಲಿ: ಹೈ ಬ್ರಿಡ್ ಡ್ಯುಯಲ್ ಸಿಮ್ ಸ್ಲಾಟ್, 4ಜಿ ರಾಮ್ ಹೊಂದಿರುವ ಝಡ್‍ಟಿಇ ಬ್ಲೇಡ್ ಪ್ಲೇಟ್ ಎ2 ಪ್ಲಸ್ ಫೋನನ್ನು  ಈಗ ನೀವು ಖರೀದಿಸಬಹುದು. ಆನ್‍ಲೈನ್ ಶಾಪಿಂಗ್ ತಾಣ ಫ್ಲಿಪ್‍ಕಾರ್ಟ್ ನಲ್ಲಿ ಮಾತ್ರ ಈ ಫೋನ್ ಖರೀದಿಗೆ ಲಭ್ಯವಾಗಲಿದೆ. 4ಜಿಬಿ ರಾಮ್ 5000 ಎಂಎಎಚ್ ಬ್ಯಾಟರಿ ಹೊಂದಿರುವ ಈ ಫೋನಿಗೆ ಕಂಪೆನಿ 11,999 ರೂ. ಬೆಲೆಯನ್ನು ನಿಗದಿ ಪಡಿಸಿದೆ. ಮೆಟಲ್ ಬಾಡಿ, ಫಾಸ್ಟ್ ಚಾರ್ಜಿಂಗ್, ಅಕ್ಟಾ ಕೋರ್ ಪ್ರೊಸೆಸರ್ ಹೊಂದಿರುವ ಈ ಫೋನ್ ಆಂಡ್ರಾಯ್ಡ್ ಮಾರ್ಶ್‍ಮೆಲೋ ಆಪರೇಟಿಂಗ್ […]