Bidar3 months ago
ಸಿದ್ದರಾಮಯ್ಯನವರೇ ಮೊದಲು ಡಿಕೆಶಿ, ನಿಮ್ಮ ಸಂಬಂಧ ಸರಿಪಡಿಸಿಕೊಳ್ಳಿ: ಜಗದೀಶ್ ಶೆಟ್ಟರ್
ಬೀದರ್: ಸಿದ್ದರಾಮಯ್ಯನವರೇ ಮೊದಲು ನಿಮ್ಮ ಮತ್ತು ಡಿಕೆ ಶಿವಕುಮಾರ್ರವರ ಸಂಬಂಧ ಸರಿಪಡಿಸಿಕೊಳ್ಳಿ ಎಂದು ವಿರೋಧ ಪಕ್ಷದ ನಾಯಕನ ವಿರುದ್ಧ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ. ಇಂದು ಬೀದರ್ನಲ್ಲಿ ನಡೆದ ಜನ ಸೇವಕ ಸಮಾವೇಶದಲ್ಲಿ...