Belgaum3 months ago
ಬೆಳಗಾವಿಯಲ್ಲಿ ಜನ್ ಸೇವಕ್ ರ್ಯಾಲಿ – 4 ಲಕ್ಷ ಜನ ಸೇರಿಸ್ತಿರೋದಕ್ಕೆ ಆಕ್ಷೇಪ
– 3 ಲಕ್ಷಕ್ಕೂ ಅಧಿಕ ಜನರ ಸೇರಿಸಲು ಸಾಹುಕಾರ್ ಪ್ಲಾನ್ – ದೊಡ್ಡವರಿಗೆ ಕೊರೊನಾ ನಿಯಮ ಅನ್ವಯವಾಗಲ್ವಾ? ಬೆಳಗಾವಿ: ಇಂದು ಬೆಳಗಾವಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಆಗಮಿಸುತ್ತಿದ್ದು, ಸ್ವಾಗತಕ್ಕೆ ಬೆಳಗಾವಿ ಜಿಲ್ಲಾ ಬಿಜೆಪಿ ಸಜ್ಜಾಗುತ್ತಿದೆ....