ಗ್ರಾಮಕ್ಕೂ ಲಗ್ಗೆ ಇಟ್ಟ ಡಾಗ್ ಶೋ- ಚಿಕ್ಕೋಡಿಯಲ್ಲಿ ಶ್ವಾನಗಳ ಕ್ಯಾಟ್ ವಾಕ್
ಚಿಕ್ಕೋಡಿ/ಬೆಳಗಾವಿ: ಶ್ವಾನಗಳ ಸಾಕುವಿಕೆ ಇತ್ತೀಚಿಗೆ ಫ್ಯಾಷನ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಶ್ವಾನ ಪ್ರದರ್ಶನಗಳ ಸಂಖ್ಯೆಯೂ ಹೆಚ್ಚುತ್ತಿದ್ದು,…
ಗಾಯನ ಸ್ಪರ್ಧೆಯಲ್ಲಿ ಹಾಡು ಹಾಡಿ ರಂಜಿಸಿದ ವಿಜಯ ರಾಘವೇಂದ್ರ
ಚಿಕ್ಕೋಡಿ(ಬೆಳಗಾವಿ): ಗಾಯನ ಸ್ಪರ್ಧೆಯಲ್ಲಿ ನಟ ವಿಜಯ ರಾಘವೇಂದ್ರ ಹಾಡು ಹಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಬೆಳಗಾವಿ ಜಿಲ್ಲೆಯ…
ಪ್ರವಾಹ ಕಳೆದು 4 ತಿಂಗಳಾದ್ರೂ ನಿಂತಿಲ್ಲ ಸಂತ್ರಸ್ತರ ಕಣ್ಣೀರು
ಬೆಳಗಾವಿ(ಚಿಕ್ಕೋಡಿ): ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬವನ್ನ ಎಲ್ಲರೂ ಸಡಗರ ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ಪ್ರವಾಹ…
ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಹೆಚ್ಚುವರಿ ಆಧಾರ್ ಕೇಂದ್ರ ಸ್ಥಾಪಿಸಲು ಕ್ರಮ
ಚಿಕ್ಕೋಡಿ(ಬೆಳಗಾವಿ): ರಾತ್ರಿಯಿಡಿ ಸರತಿಯಲ್ಲಿ ಕಾದು ನಿಂತು ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಜನರು ಪರದಾಡುತ್ತಿರುವ ಕುರಿತ ಪಬ್ಲಿಕ್…
ಜೈಲಿನಿಂದ ಪರಾರಿಯಾಗಿದ್ದ ಖೈದಿಯಿಂದ ಮತ್ತೆ ಕಳ್ಳತನಕ್ಕೆ ಯತ್ನ, ಅರೆಸ್ಟ್
ಚಿಕ್ಕೋಡಿ/ಬೆಳಗಾವಿ: ಜೈಲಿನ ಶೌಚಾಲಯದ ಸರಳು ಮುರಿದು ಪರಾರಿಯಾಗಿದ್ದ ಕಳ್ಳ ಮತ್ತೆ ಕಳ್ಳತನ ಮಾಡಲು ಯತ್ನಿಸಿ ಪೊಲೀಸರ…
ತವರು ಕ್ಷೇತ್ರಕ್ಕೆ ಭರ್ಜರಿ ಕೊಡುಗೆ ನೀಡಿದ ಡಿಸಿಎಂ ಸವದಿ
ಚಿಕ್ಕೋಡಿ: ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಮ್ಮ ತವರು ಕ್ಷೇತ್ರ ಅಥಣಿಗೆ ಭರ್ಜರಿ…
ಸ್ನೇಹಿತನನ್ನ ಅಪಘಾತದಲ್ಲಿ ಸಾಯಿಸಿ ಪೊದೆಗೆ ಶವ ಎಸೆದ ಚಾಲಾಕಿ ಅರೆಸ್ಟ್
ಚಿಕ್ಕೋಡಿ: ರಸ್ತೆ ಉಬ್ಬು ದಾಟುವಾಗ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟ ಸ್ನೇಹಿತನ ಶವವನ್ನು ಪೊದೆಗೆ…
ಸ್ಮಶಾನದಲ್ಲಿ ಮಗಳ ಹುಟ್ಟುಹಬ್ಬ – ಮೌಢ್ಯಕ್ಕೆ ಸೆಡ್ಡು ಹೊಡೆದ ಕಾರ್ಯಕರ್ತ
ಚಿಕ್ಕೋಡಿ: ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಹೋಟೆಲ್ನಲ್ಲಿ ಅಥವಾ ಮನೆಯಲ್ಲಿ ಆಚರಿಸುವುದು ಸಾಮಾನ್ಯ ಸಂಗತಿ. ಆದರೆ…
ಹಿರಣ್ಯಕೇಶಿ ನದಿ ತೀರದಲ್ಲಿ ಕಾಣಿಸಿಕೊಂಡ ಮೊಸಳೆ- ಜನರಲ್ಲಿ ಆತಂಕ
ಚಿಕ್ಕೋಡಿ/ಬೆಳಗಾವಿ: ಪ್ರವಾಹದಿಂದ ತತ್ತರಿಸಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದ ಹಿರಣ್ಯಕೇಶಿ ನದಿ ತೀರದ…
ವಿಜ್ಞಾನ ಕ್ಷೇತ್ರದಲ್ಲಿ 16ರ ಪೋರನ ಕಮಾಲ್
ಚಿಕ್ಕೋಡಿ(ಬೆಳಗಾವಿ): ಜಿಲ್ಲೆಯ ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದ ಪ್ರಣವ ಕುಮಾರ್ ಶಶಿಕಾಂತ್ ಮಠಪತಿ ಎಂಬ ವಿದ್ಯಾರ್ಥಿ…