Latest4 years ago
ಟೊಮೆಟೋ ಚಟ್ನಿ ಮಾಡುವಾಗ ಹಾವನ್ನೂ ಸೇರಿಸಿ ರುಬ್ಬಿದ ಮಹಿಳೆ – ತಿನ್ನುವಾಗ ಬಾಲ ನೋಡಿ ಹೌಹಾರಿದ ಮಗ
ಮೆಹಬೂಬ್ನಗರ್: ಟೊಮೆಟೋ ಚಟ್ನಿ ಮಾಡುವ ವೇಳೆ ಮಹಿಳೆಯೊಬ್ಬರು ಹಾವನ್ನೂ ಸೇರಿಸಿ ರುಬ್ಬಿದ ಘಟನೆ ತೆಲಂಗಾಣದ ವಾನಪರ್ತಿಯಲ್ಲಿ ನಡೆದಿದೆ. ಹೌದು. ನಂಬಲು ವಿಚಿತ್ರವಾದ್ರೂ ಇದು ಸತ್ಯ. ಇಲ್ಲಿನ ಖಿಲ್ಲಾ ಘಾನ್ಪುರ್ ನಿವಾಸಿಯಾದ ಗೊಲ್ಲ ರಾಜಮ್ಮ ಎಂಬವರು ಟೊಮೆಟೋ...