Tuesday, 19th March 2019

Recent News

4 days ago

ಮೊದ್ಲ ರಾತ್ರಿಯೇ ಪತಿ, ಆತನ ಸಂಬಂಧಿಯಿಂದ ಗ್ಯಾಂಗ್‍ರೇಪ್

ಲಕ್ನೋ: ಮದುವೆಯಾದ ಮೊದಲ ರಾತ್ರಿಯೇ ನವವಧುವಿನ ಮೇಲೆ ಆಕೆಯ ಪತಿ ಮತ್ತು ಆತನ ಸಂಬಂಧಿ ಇಬ್ಬರು ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮುಜಪ್ಫರ್ ನಗರದಲ್ಲಿ ನಡೆದಿದೆ. ಈ ಘಟನೆ ಮುಜಪ್ಫರ್ ನಗರದ ಹೊರವಲಯದಲ್ಲಿ ಮಾರ್ಚ್ 6 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 26 ವರ್ಷದ ನವವಧುವಿನ ಮೇಲೆ ಆಕೆಯ ಪತಿ ಮತ್ತು ಆತನ ಸೋದರಳಿಯ ಮದುವೆಯ ಮೊದಲ ರಾತ್ರಿಯೇ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಸದ್ಯಕ್ಕೆ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು […]

2 weeks ago

16ರ ಹುಡುಗಿಯ ಮೇಲೆ 7 ತಿಂಗಳ ಕಾಲ ನಾಲ್ವರಿಂದ ಗ್ಯಾಂಗ್‍ರೇಪ್

ಮುಂಬೈ: ನಾಲ್ವರು ಬಸ್ ನಿರ್ವಾಹಕರು ಏಳು ತಿಂಗಳ ಕಾಲ 16 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ. ಆರೋಪಿಗಳನ್ನು ಉಮೇಶ್ ಅಲಿಯಾಸ್ ವರ್ಷಾಪಾಲ್ ಮೊರೇಶ್ವರ್ ಮೆಶ್ರಾಮ್ (22), ಧರ್ಮಪಾಲ್ ದಾದರಾವ್ ಮೆಶ್ರಾಮ್ (22), ಆಶಿಶ್ ಕಾಶಿನಾಥ ಲೋಕಾಂಡೆ (25) ಮತ್ತು ಅಜಯ್ (22) ಎಂದು ಗುರುತಿಸಲಾಗಿದ್ದು, ನಾಲ್ವರನ್ನು ಮಂಕಪುರ ಪೊಲೀಸರು...

ಲವ್ವರ್ ಜೊತೆ ಜೂಟ್ ಪ್ಲಾನಿಂಗ್- ಪತಿಯ ಸಂಬಂಧಿಕರಿಂದ ಗ್ಯಾಂಗ್‍ರೇಪ್

2 months ago

ಗಾಂಧಿನಗರ: ಪ್ರೀತಿಸುತ್ತಿದ್ದ ಯುವಕನೊಂದಿಗೆ ಓಡಿಹೋಗಲು ಮಹಿಳೆ ಪ್ಲಾನ್ ಮಾಡಿದ್ದು, ಇದನ್ನು ತಿಳಿದ ಆಕೆಯ ಪತಿಯ ಸಂಬಂಧಿಕರೇ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಗುಜರಾತಿನ ಅಹಮದಾಬಾದಿನಲ್ಲಿ ನಡೆದಿದೆ. ಈ ಘಟನೆ ಅಹಮದಾಬಾದ್ ಸಮೀಪದ ನಾನಿಕ್ರಾಜ್ ಗ್ರಾಮದಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು...

ಮತ್ತು ಬರುವ ಜ್ಯೂಸ್ ಕುಡಿಸಿ ಯುವತಿಯ ಮೇಲೆ ಕಾರಿನೊಳಗೆ ಮೂವರಿಂದ ಗ್ಯಾಂಗ್‍ರೇಪ್!

2 months ago

ನವದೆಹಲಿ: 24 ವರ್ಷದ ಯುವತಿಯ ಮೇಲೆ ಆಕೆಯ ಸ್ನೇಹಿತ ಮತ್ತು ಆತನ ಇಬ್ಬರು ಸಹಚರರು ಸೇರಿ ಕಾರಿನೊಳಗೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಪೂರ್ವ ದೆಹಲಿಯ ಶಹ್ದಾರಾದಲ್ಲಿ ನಡೆದಿದೆ. ಈ ಘಟನೆ ಸೋಮವಾರ ರಾತ್ರಿ ಶಹ್ದಾರಾದಲ್ಲಿರುವ ಕ್ರಾಸ್ ರಿವರ್ ಮಾಲ್ ಬಳಿ...

ಪ್ರಿಯಕರ, ಆತನ ಇಬ್ಬರು ಗೆಳೆಯರಿಂದ ಅತ್ಯಾಚಾರಕ್ಕೊಳಗಾದ ಯುವತಿ

2 months ago

ಹೈದರಾಬಾದ್: ಪ್ರಿಯಕರ ಮತ್ತು ಆತನ ಇಬ್ಬರು ಗೆಳೆಯರಿಂದ ಅತ್ಯಾಚಾರಗೊಳಗಾದ ಯುವತಿ ಕಾಮುಕರ ವಿರುದ್ಧ ದೂರು ದಾಖಲಿಸಿದ್ದಾಳೆ. ತೆಲಂಗಾಣದ ಪೆದ್ದಪಲ್ಲಿಯ ಬೊಮ್ಮಪಲ್ಲಿ ಎಂಬಲ್ಲಿ ಈ ಘಟನೆ ನಡೆದಿದೆ. 24 ವರ್ಷದ ಪ್ರಿಯಕರ ಮತ್ತು ಆತನ ಗೆಳೆಯರು 10 ತಿಂಗಳು ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ...

6 ಮಂದಿ, 2 ದಿನ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‍ರೇಪ್

2 months ago

ರಾಂಚಿ: 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಆರು ಮಂದಿ ಕಾಮುಕರು ಎರಡು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಜಾರ್ಖಂಡ್‍ನ ಚಕ್ರಧರ್ಪುರದಲ್ಲಿ ನಡೆದಿದೆ. ಸಂತ್ರಸ್ತೆ ಒಡಿಶಾದ ರೌರ್ಕೆಲಾದ ಮೂಲದವಳಾಗಿದ್ದು, ಆಕೆಯ ಸಹೋದರನ ಸ್ನೇಹಿತ ಆಕೆಯನ್ನು ಅಪಹರಿಸಿ ಚಕ್ರಧರ್ಪುರದ ಲೋಟಪಹಾರ್...

ಮನೆಯಲ್ಲಿ ಮೂವರು, ಚಲಿಸುತ್ತಿದ್ದ ಆಟೋದಲ್ಲಿ ಇಬ್ಬರಿಂದ ಮಹಿಳೆಯ ಮೇಲೆ ಗ್ಯಾಂಗ್‍ರೇಪ್

3 months ago

– ಚಲಿಸುತ್ತಿದ್ದ ಆಟೋದಲ್ಲಿಯೇ ಗ್ಯಾಂಗ್ ರೇಪ್ – ಫ್ಲೈ ಓವರ್ ಮೇಲೆ ಸಂತ್ರಸ್ತೆಯನ್ನ ಎಸೆದು ಪರಾರಿ ಚಂಡೀಗಢ: 42 ವರ್ಷದ ಮಹಿಳೆಯನ್ನು ಮನೆ ಮತ್ತು ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಎರಡು ಕಡೆ ಐವರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಹರಿಯಾಣದಲ್ಲಿ...

ಹಣ ಉಳಿಸಲು ಹೋಗಿ ಗ್ಯಾಂಗ್‍ರೇಪ್‍ಗೆ ಯುವತಿ ಬಲಿ!

3 months ago

ಚೆನ್ನೈ: 23 ವರ್ಷದ ಬ್ಯಾಂಕ್ ಉದ್ಯೋಗಿಯ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ತಮಿಳುನಾಡಿನ ಕುಂಬಕೋಣಂ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತೆ ಮೂಲತಃ ದೆಹಲಿಯವರಾಗಿದ್ದು, ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಸದ್ಯಕ್ಕೆ ಬಂಧಿತ ಆರೋಪಿಗಳನ್ನು ಕೋರ್ಟ್ ಡಿಸೆಂಬರ್...