– ಮದುವೆಗೆ ಮುಂಚೆಯೇ ಹುಟ್ಟಿದ್ದ ಮಗು ಭೋಪಾಲ್: ವ್ಯಕ್ತಿಯೊಬ್ಬ ಒಂದೂವರೆ ವರ್ಷದ ಮಗನನ್ನು ಹೊಡೆದು ಕೊಲೆಗೈದ ಘಟನೆ ಮಧ್ಯಪ್ರದೇಶದ ಕೋಲಾರ್ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 25 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ದುರ್ದೈವಿ...
ಬೆಂಗಳೂರು: ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ದಂಪತಿಗೆ ಗಂಡು ಮಗುವಿನ ಜನನವಾಗಿದೆ. ವಿಶೇಷ ಅಂದ್ರೆ ಇಂದು ಪವನ್ ಒಡೆಯರ್ ಅವರ ಹುಟ್ಟುಹಬ್ಬವಾಗಿದೆ. ಹೀಗಾಗಿ ಇಂದೇ ಮಗನ ಜನನ...
ಬೆಂಗಳೂರು: ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಮಗನನ್ನು 20 ವರ್ಷದ ಬಳಿಕ ನಾನೇ ಬಹುಶಃ ಲಾಂಚ್ ಮಾಡ್ತೀನಿ ಎಂದು ನಟ ಅರ್ಜುನ್ ಸರ್ಜಾ ಹೇಳಿದ್ದಾರೆ. ಮೇಘನಾ ರಾಜ್ ಅವರಿಗೆ ಗಂಡು ಮಗು ಜನನವಾದ ಬಳಿಕ ಅರ್ಜುನ್...
– ಅರೆಬೆಂದ ಶವ ನೋಡಿ ದಂಗಾದ ಸ್ಥಳೀಯರು – ಮಗುವಿನ ತಾಯಿಯನ್ನ ಪತ್ತೆ ಹಚ್ಚಿದ ಶ್ವಾನ ಚೆನ್ನೈ: ಪಾಪಿ ಅಜ್ಜಿಯೊಬ್ಬಳು ಆಗ ತಾನೇ ಹುಟ್ಟಿದ ಗಂಡು ಮಗವನ್ನು ಸಜೀವವಾಗಿ ದಹನ ಮಾಡಿದ ಘಟನೆಯೊಂದು ತಮಿಳುನಾಡಿನ ಟೆನ್ಕಸಿಯ...
ಮಥುರಾ: ಆಗಸ್ಟ್ 7ರಂದು ಕೇರಳದಲ್ಲಿ ನಡೆದ ವಿಮಾನ ದುರಂತದಲ್ಲಿ ಮಡಿದ ಸಹ ಪೈಲಟ್ ಅಖಿಲೇಶ್ ಶರ್ಮಾ ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಖಿಲೇಶ್ ಕುಟುಂಬ ಮಥುರಾದ ಗೋವಿಂದ ನಗರದಲ್ಲಿ ವಾಸವಾಗಿದ್ದು, ಇದೀಗ ಮನೆಗೆ...
ಮುಂಬೈ: ಟೀ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಬಿಗ್ ಬಾಸ್ನ ಮಾಜಿ ಸ್ಪರ್ಧಿ ಹಾಗೂ ಡಾನ್ಸರ್ ನತಾಶಾ ಸ್ಟಾಂಕೋವಿಕ್ ದಂಪತಿಗೆ ಗಂಡು ಮಗುವಿನ ಜನನವಾಗಿದೆ. ತಾನು ಗಂಡು ಮಗುವಿನ ತಂದೆಯಾದ ಖುಷಿಯನ್ನು ಪಾಂಡ್ಯ ತಮ್ಮ...
– ಹಬ್ಬದ ವಾತಾವರಣದಲ್ಲಿ ಹಳ್ಳಿಯ ಜನ ರೋಮ್: ಅತೀ ಕಡಿಮೆ ಜನಸಂಖ್ಯೆ ಇರುವ ಇಟಲಿಯ ಪುಟ್ಟ ಗ್ರಾಮವೊಂದರ ಮನೆಯಲ್ಲಿ ಗಂಡು ಮಗುವಿನ ಜನನವಾಗಿದೆ. ಈ ಮೂಲಕ ಬರೋಬ್ಬರಿ 8 ವರ್ಷದ ಬಳಿಕ ಮಗು ಹುಟ್ಟಿದ್ದು, ಹೀಗಾಗಿ...
– ಅನಾಥವಾದ ಹೆಣ್ಣು ಮಗು ಅಗರ್ತಲಾ: ಹೆಣ್ಣು ಮಗು ಆಗಿದಕ್ಕೆ ತಂದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತ್ರಿಪುರದ ದಕ್ಷಿಣ ಅಗರ್ತಲಾದ ಗೌತಮ್ ನಗರದಲ್ಲಿ ನಡೆದಿದೆ. ಇತ್ತ ಗಂಡನ ಸಾವಿನ ಸುದ್ದಿ ಕೇಳಿ ಪತ್ನಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ....
ಹಾವೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಹಾವೇರಿಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಗೆ ಸಿಸೇರಿಯನ್ ಮೂಲಕ ಯಶಸ್ವಿ ಹೆರಿಗೆಯನ್ನು ಜಿಲ್ಲಾಸ್ಪತ್ರೆ ವೈದ್ಯರು ಮಾಡಿಸಿದ್ದಾರೆ. ಜಿಲ್ಲೆಯ ಹಾನಗಲ್ ತಾಲೂಕಿನ ಜಾನಗುಂಡಿಕೊಪ್ಪ ಗ್ರಾಮದ ಮೂವತ್ತು...
ರಾಂಚಿ: ಗಂಡು ಮಗುವಿಗಾಗಿ ಪತ್ನಿಯೊಬ್ಬಳು 60 ವರ್ಷದ ಪತಿಗೆ 35ರ ಮಹಿಳೆ ಜೊತೆ ಮದುವೆ ಮಾಡಿಸಿದ ಘಟನೆ ಜಾರ್ಖಂಡ್ನ ರಾಜನಗರದಲ್ಲಿ ನಡೆದಿದೆ. 60 ವರ್ಷದ ಲಾಲ್ಮೋಹನ್ಗೆ ಗಂಡು ಮಗು ಬೇಕಾಗಿತ್ತು. ಹಾಗಾಗಿ ಅವರ ತಮ್ಮ ಪತ್ನಿಯ...
ಗಾಂಧಿನಗರ: ಮಹಿಳೆಯೊಬ್ಬಳು ತನ್ನ ಮೂವರು ಹೆಣ್ಣು ಮಕ್ಕಳನ್ನು ಬಾವಿಗೆ ತಳ್ಳಿ ಬಳಿಕ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತಿನ ಮಹಿಸಾಗರ್ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಮಂಗು ದಾಮರ್ ಎಂದು ಗುರುತಿಸಲಾಗಿದೆ. ಈಕೆ...
ಲಕ್ನೋ: ಇತ್ತೀಚೆಗೆ ದೇಶದ ಕೆಲವೆಡೆ ಮಕ್ಕಳ ಕಳ್ಳರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ದಿನಕ್ಕೊಂದು ಘಟನೆಗಳು ಕೂಡ ನಡೆಯುತ್ತಲೇ ಇರುತ್ತವೆ. ಇದೀಗ ಉತ್ತರ ಪ್ರದಶದಲ್ಲಿಯೂ ಇಂತದ್ದೇ ಘಟನೆ ನಡೆದಿದ್ದು, ಮಕ್ಕಳ ಹೆತ್ತವರು ಆತಂಕಕ್ಕೀಡಾಗಿದ್ದಾರೆ. ಹೌದು. ಗಲ್ಶಹೀದ್...
ಲಂಡನ್: ಬಾಲಿವುಡ್ ನಟಿ ಆ್ಯಮಿ ಜಾಕ್ಸನ್ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದ್ದು, ಆ್ಯಮಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆ್ಯಮಿ ಗರ್ಭಿಣಿಯಾದಾಗಿನಿಂದಲೂ ಫೋಟೋಶೂಟ್ ಮಾಡಿಸಿಕೊಂಡು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಭಾರೀ ಸುದ್ದಿಯಲ್ಲಿದ್ದರು. ಈಗ ಗೆಳೆಯ...
ಬೆಂಗಳೂರು: ಕಿರುತೆರೆ ನಟಿ ಕೆ.ಎಂ.ನಯನಾ ಅವರು ಶುಕ್ರವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ನಯನಾ ಅವರ ಪತಿ ವೆಂಕಟೇಶ್ ಪ್ರಸಾದ್ ಅವರು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ವೆಂಕಟೇಶ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ, “ನಮ್ಮ...
ಮುಂಬೈ: ಥಾಣೆ ರೈಲ್ವೇ ನಿಲ್ದಾಣದಲ್ಲಿ ಇಂದು ಬೆಳಗ್ಗೆ 20 ವರ್ಷದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪೂಜಾ ಚೌಹ್ಹಾಣ್ ಅವರು ಕೊಂಕಣ್ ಕನ್ಯಾ ಎಕ್ಸ್ ಪ್ರೆಸ್ ನಲ್ಲಿ ಮುಂಬೈಗೆ ತೆರಳುತ್ತಿದ್ದರು. ಹೀಗೆ ಹೋಗುತ್ತಿರಬೇಕಾದರೆ ಇಂದು...
ಬೆಳಗಾವಿ: ಮಕ್ಕಳಾಗಲಿ ಎಂದು ಅದೆಷ್ಟೊ ದಂಪತಿ ದೇವರಿಗೆ ಹರಕೆ ಹೊತ್ತು ಆಸ್ಪತ್ರೆಗೆ ಸಾವಿರಾರು ರೂಪಾಯಿ ಸುರಿತಾರೆ. ಆದರೆ ಕೆಲವರು ಗಂಡು ಮಗುವೇ ಬೇಕು. ಮುಂದೆ ಮಗನೇ ನಮಗೆ ಆಸರೆ ಆಗ್ತಾನೆ ಎಂದು ಅಂದುಕೊಳ್ಳೋ ದಂಪತಿಗಳೆಷ್ಟೋ. ಆದರೆ...