Latest4 years ago
ಪ್ರಧಾನಿ ಮೋದಿ ಸ್ವಾಗತಕ್ಕೆ ಇನ್ಮುಂದೆ ಹೂಗುಚ್ಛ ನೀಡುವಂತಿಲ್ಲ- ಈ ವಸ್ತುಗಳನ್ನ ಮಾತ್ರ ನೀಡ್ಬಹುದು
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾರತದ ವಿವಿಧ ರಾಜ್ಯಗಳ ಪ್ರವಾಸದಲ್ಲಿ ತೊಡಗಿದಾಗ ಅವರನ್ನ ಸ್ವಾಗತಿಸಲು ಹೂಗುಚ್ಛ ಬಳಸದಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. ಹೂಗುಚ್ಛದ ಬದಲು ಪ್ರಧಾನಿ ಮೋದಿಗೆ ಒಂದು...