Friday, 19th July 2019

Recent News

6 days ago

ದಲಿತರಿಗೆ ಅಂಗಡಿ ಪ್ರವೇಶ ನಿರ್ಬಂಧಿಸಿದ ಮುಸ್ಲಿಂ ಕ್ಷೌರಿಕರು

ಲಕ್ನೋ: ಉತ್ತರ ಪ್ರದೇಶದ ಒಂದು ಹಳ್ಳಿಯಲ್ಲಿ ದಲಿತರಿಗೆ ಪ್ರವೇಶ ನಿರಾಕಾರಿಸಿದ ಮುಸ್ಲಿಂ ಕ್ಷೌರಿಕರ ಮೇಲೆ ಗ್ರಾಮದ ದಲಿತ ಯುವಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಭೋಜಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಪೀಪಲ್ಸಾನ ಎಂಬ ಗ್ರಾಮದಲ್ಲಿ. ಮುಸ್ಲಿಂ ಸಮುದಾಯವೇ ಹೆಚ್ಚು ಇರುವ ಈ ಗ್ರಾಮದಲ್ಲಿ ದಲಿತರಿಗೆ ಕ್ಷೌರದ ಅಂಗಡಿಗೆ ಪ್ರವೇಶ ನೀಡುತ್ತಿಲ್ಲ ಮತ್ತು ನಮಗೆ ಹೇರ್ ಕಟ್ ಮಾಡುತ್ತಿಲ್ಲ ಎಂದು ದಲಿತರು ಪೊಲೀಸರಿಗೆ ದೂರು ನೀಡಿದ್ದಾರೆ. ಪೀಪಲ್ಸಾನ ಗ್ರಾಮದ […]

2 years ago

ಹೇರ್‍ಕಟ್‍ಗೆ ಹೋದ್ರೆ ಕಿವಿಗೆ ಕತ್ತರಿ ಹಾಕಿ ಈ ಅವಸ್ಥೆ ಮಾಡಿದ ಕ್ಷೌರಿಕ

ವಾಷಿಂಗ್ಟನ್: ಹೇರ್‍ಕಟ್‍ಗೆ ಅಂತ ಹೋದಾಗ ಕೆಲವೊಮ್ಮೆ ಕ್ಷೌರಿಕರು ಮಾಡಿದ ಹೇರ್‍ಕಟ್ ನಿಮಗೆ ಇಷ್ಟವಾಗಿಲ್ಲದಿರೋ ದಿನಗಳು ಇದ್ದೇ ಇರುತ್ತದೆ. ಆದ್ರೆ ಅಮೆರಿಕದ ವಿಸ್ಕಾನ್‍ಸಿನ್‍ನ ಈ ವ್ಯಕ್ತಿಗೆ ಆದ ಗತಿ ಅವೆಲ್ಲವನ್ನೂ ಮೀರಿಸುಂತದ್ದು. 22 ವರ್ಷದ ವ್ಯಕ್ತಿಯೊಬ್ಬರು ಕ್ರಿಸ್‍ಮಸ್‍ಗೆ ಅಂತ ಹೇರ್‍ಕಟ್ ಮಾಡಿಸಲು ಹೋಗಿದ್ದರು. ಆದ್ರೆ ಸಲೋನ್‍ನಲ್ಲಿ ನಡೆದಿದ್ದೇ ಬೇರೆ. ಹೇರ್ ಕಟ್ ಮಾಡಪ್ಪ ಅಂದ್ರೆ ಆ ವ್ಯಕ್ತಿಯ...