ಜನ ಸ್ವ-ಇಚ್ಛೆಯಿಂದ ಲಸಿಕೆ ಹಾಕಿಸಿಕೊಳ್ಳಬೇಕು: ಸುಧಾಕರ್
ಬೆಂಗಳೂರು: ಕಡ್ಡಾಯ ಅನ್ನೋದಕ್ಕಿಂತ ಜನ ಸ್ವ-ಇಚ್ಚೆಯಿಂದ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಕೆ. ಸುಧಾಕರ್…
ಬಳ್ಳಾರಿಯಲ್ಲಿ ಇಂದಿನಿಂದ ಟಫ್ರೂಲ್ಸ್- ಜನವರಿ 31ರವರೆಗೆ ದೇವಸ್ಥಾನ, ಚರ್ಚ್, ಮಸೀದಿ ಬಂದ್
ಬಳ್ಳಾರಿ: ಗಣಿನಾಡು ಬಳ್ಳಾರಿ ಇದೀಗ ಕೊರೊನಾ ಮಾಹಾಮಾರಿಯ ಬಲೆಯಲ್ಲಿ ಸಿಕ್ಕಿ ನರಳುತ್ತಿದೆ. ಹೀಗಾಗಿ ರಾಜ್ಯದಲ್ಲಿ ಇರೋ…
ಕೋವಿಡ್ ಎಫೆಕ್ಟ್ ದಾಖಲೆ ಮಾರಾಟ – 358 ಕೋಟಿ ಡೋಲಾ ಟ್ಯಾಬ್ಲೆಟ್ಗಳು ಮಾರಾಟ
ನವದೆಹಲಿ: ಕೊರೊನಾ ಸೋಂಕಿನಿಂದ ಭಯಗೊಂಡಿರುವ ಜನ ಯಾವುದೇ ಜ್ವರ ಬಂದ ಕೂಡಲೇ ಡೋಲಾ 650 ಮಾತ್ರೆಯನ್ನು…
ನಿಷೇಧದ ನಡುವೆಯೂ ನಡೆದ ಅಂಬಾದೇವಿ ರಥೋತ್ಸವ
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಅಂಬಾಮಠದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಂಬಾದೇವಿ ರಥೋತ್ಸವಕ್ಕೆ ಜನರು ಸೇರುವುದನ್ನು…
ಪಾಸಿಟಿವ್ ಇದ್ದರೂ ಶಬರಿಮಲೆಗೆ ತೆರಳ್ತಿದ್ದ 30 ಮಂದಿ ಮೇಲೆ ಎಫ್ಐಆರ್
ಮಂಡ್ಯ: ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದರೂ ಜನರಿಂದ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ. ಪ್ರತಿನಿತ್ಯ 700-800 ಕೇಸ್ಗಳು…
ಒಟ್ಟು 34,047, ಬೆಂಗ್ಳೂರಲ್ಲಿ 21,071 ಪ್ರಕರಣ – 3 ಜಿಲ್ಲೆಗಳಲ್ಲಿ ಸಾವಿರ ಗಡಿ ದಾಟಿದ ಕೇಸ್
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಬ್ರೇಕ್ ಫೇಲ್ ಆದಂತೆ ಕಾಣುತ್ತಿದೆ. ಇಂದು ಒಟ್ಟು…
ತಾಕತ್ ಇದ್ರೆ ಡಿಕೆಶಿ, ಸಿದ್ದರಾಮಯ್ಯರನ್ನು ಪ್ರಶ್ನಿಸಿ- ಮಾರ್ಷಲ್ಗಳನ್ನು ತರಾಟೆಗೆ ತೆಗೆದುಕೊಂಡ ವ್ಯಕ್ತಿ
ಬೆಂಗಳೂರು: ಘನ ರಾಜ್ಯ ಸರ್ಕಾರದ ತಾರತಮ್ಯ ನೀತಿಗಳಿಂದಾಗಿ ಜನರು ಕೂಡ ರೋಸಿ ಹೋಗಿದ್ದಾರೆ. ಮಾಸ್ಕ್ ಸರಿಯಾಗಿ…
ರಾಜ್ಯದಲ್ಲಿ ಇಂದು 28,723 ಮಂದಿಗೆ ಕೊರೊನಾ- 14 ಮಂದಿ ಸಾವು
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಮದು ರಾಜ್ಯದಲ್ಲಿ…
ನಾಡೋಜ ಚನ್ನವೀರ ಕಣವಿಗೆ ಕೊರೊನಾ ಪಾಸಿಟಿವ್
ಧಾರವಾಡ: ಹಿರಿಯ ಕವಿ ನಾಡೋಜ ಚನ್ನವೀರ ಕಣವಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಚೆಂಬೆಳಕಿನ ಕವಿ…
ಉತ್ತುಂಗದಲ್ಲಿರುವ ಕೋವಿಡ್ ಸೋಂಕು: ಮೂರನೇ ಅಲೆ ಶೀಘ್ರವೇ ಅಂತ್ಯ?
ನವದೆಹಲಿ: ಭಾರತದಲ್ಲಿ ಉತ್ತುಂಗದಲ್ಲಿರುವ ಮೂರನೇ ಅಲೆ ಶೀಘ್ರ ಅಂತ್ಯವಾಗಬಹುದು. ಆಫ್ರಿಕಾ ಮಾದರಿಯಲ್ಲೇ ನಮ್ಮ ದೇಶದಲ್ಲೂ ಸೋಂಕು…