Monday, 18th November 2019

Recent News

3 months ago

ರವಿಚಂದ್ರನ್ ಪುತ್ರನಿಂದ ಲಿಪ್ ಲಾಕ್

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ‘ಪ್ರಾರಂಭ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಮನೋರಂಜನ್ ರವಿಚಂದ್ರನ್ ಲಿಪ್ ಲಾಕ್ ದೃಶ್ಯದಲ್ಲಿ ನಟಿಸಿದ್ದಾರೆ. ‘ಪ್ರಾರಂಭ’ ಚಿತ್ರದಲ್ಲಿ ನಟ ಮನೋರಂಜನ್ ಹಾಗೂ ನಟಿ ಕೀರ್ತಿ ಕಲಕೇರಿ ನಡುವೆ ಕಿಸ್ಸಿಂಗ್ ದೃಶ್ಯಗಳಿದ್ದು, ಮೊದಲು ಇಂತಹ ದೃಶ್ಯಗಳಲ್ಲಿ ನಟಿಸಲು ಯೋಚನೆ ಮಾಡಿದ್ದ ಮನೋರಂಜನ್ ಬಳಿಕ ಸಿನಿಮಾಗೆ ಅಗತ್ಯವಿರುವುದರಿಂದ ಈ ದೃಶ್ಯದಲ್ಲಿ ನಟಿಸಿದ್ದಾರೆ. ಚಿತ್ರದ ಟೀಸರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿದ್ದು, ಟೀಸರ್ ನಲ್ಲಿ ಮನೋರಂಜನ್ ಹಾಗೂ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. […]

11 months ago

ರವಿಚಂದ್ರನ್ ಪುತ್ರ ಮನೋರಂಜನ್‍ಗೆ ಜೊತೆಯಾದ ಮಿಸ್ ಗೋವಾ!

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಮುಂದಿನ ಚಿತ್ರ ‘ಪ್ರಾರಂಭ’. ಈ ಚಿತ್ರಕ್ಕೆ ಒಂದಷ್ಟು ಕಾಲದಿಂದ ನಾಯಕಿಯ ಹುಡುಕಾಟ ನಡೆದಿತ್ತು. ಇದೀಗ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಲೇ ಮಿಸ್ ಗೋವಾ ಕಿರೀಟವನ್ನೂ ತೊಟ್ಟುಕೊಂಡಿರುವ ಕೀರ್ತಿ ಕಲಕೇರಿ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಕೆ ಮಿಸ್ ಗೋವಾ ಅಂದಾಕ್ಷಣ ಪರಭಾಷಾ ನಟಿ ಅಂದುಕೊಳ್ಳಬೇಕಿಲ್ಲ. ಕೀರ್ತಿ ಅಪ್ಪಟ ಕನ್ನಡತಿ. ನಮ್ಮದೇ...