ಮಂತ್ರಾಲಯದಲ್ಲಿ 424ನೇ ವರ್ಧಂತ್ಯೋತ್ಸವ- ವೀರಯೋಧರ ಕ್ಷೇಮಕ್ಕಾಗಿ ಮಹಾರುದ್ರ ಯಾಗ
ರಾಯಚೂರು: ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 424ನೇ ವರ್ಧಂತ್ಯೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ರಾಘವೇಂದ್ರ ಸ್ವಾಮಿಗಳು ಜನಿಸಿ ಇಂದಿಗೆ 424 ವರ್ಷಗಳಾಗಿದ್ದು ಮಠದಲ್ಲಿ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ ...