Tuesday, 19th November 2019

1 month ago

ಎಲ್ಲೆಡೆ ಸಖತ್ ಸೌಂಡ್ ಮಾಡ್ತಿದೆ ಕಾನ್ಸ್‌ಟೇಬಲ್ ರಚಿಸಿ, ಹಾಡಿದ ಸಾಂಗ್

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದರೆ ದಂಡ ಹಾಕುತ್ತಾರಲ್ಲ ಎಂದು ಜನರು ಪೊಲೀಸರನ್ನು ಬೈದಾಡಿಕೊಂಡು ತಿರುಗಿರೋದೆ ಹೆಚ್ಚು. ಆದ್ರೆ ಈಗ ಬೆಂಗಳೂರಿನ ಶ್ವಾನದಳದ ಕಾನ್ಸ್‌ಟೇಬಲ್ ಒಬ್ಬರು ಸಂಚಾರಿ ನಿಯಮ ಪಾಲಿಸಿ ಎಂದು ಹಾಡಿರುವ ಹಾಡು ಎಲ್ಲರ ಮನ ಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ಸಖತ್ ಸೌಂಡು ಮಾಡುತ್ತಿದೆ. ಪೊಲೀಸರನ್ನ ಕಂಡರೆ ಭಯ ಬೀಳುವ ಮಂದಿ ಇರುತ್ತಾರೆಯೇ ಹೊರತು ಅವರ ಪ್ರತಿಭೆಯನ್ನು ಗುರುತಿಸುವವರು ಕಡಿಮೆ. ಅವರಲ್ಲಿಯೂ ಸಾಕಷ್ಟು ಪ್ರತಿಭಾನ್ವಿತರಿದ್ದಾರೆ, ಬರೀ ಪೊಲೀಸ್ ಕೆಲಸ ಮಾತ್ರವಲ್ಲ ಬೇರೆ ಸಮಾಜಮುಖಿ ಕೆಲಸ ಕೂಡ […]

6 months ago

20ರ ಯುವತಿಯ ಮೇಲೆ ಡಾಕ್ಟರ್, ಪೇದೆ ಸೇರಿದಂತೆ ಐವರಿಂದ ಗ್ಯಾಂಗ್‍ರೇಪ್

ಜೈಪುರ: ಡಾಕ್ಟರ್, ಅಮಾನತುಗೊಂಡ ಪೊಲೀಸ್ ಪೇದೆ 20 ವರ್ಷದ ಯುವತಿಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು ಯುವತಿಗೆ ಚಿತ್ರಹಿಂಸೆ ನೀಡಿ ಸಾಮೂಹಿಕ ಅತ್ಯಾಚಾರ ಮಾಡಿ ಆ ಯುವತಿಯನ್ನು ಬುಧವಾರ ಜೈಪುರದ ಆಗ್ರ ರಸ್ತೆಯಲ್ಲಿ ಅರೆ ಬೆತ್ತಲೆ ಸ್ಥಿತಿಯಲ್ಲಿ ಎಸೆದು ಹೋಗಿದ್ದಾರೆ. ಈ ಯುವತಿಯನ್ನು...