Latest3 months ago
ಗುಜರಾತ್ನಲ್ಲಿ ಡ್ರ್ಯಾಗನ್ ಫ್ರೂಟ್ ಇನ್ಮುಂದೆ ಕಮಲ ಹಣ್ಣು
ಗಾಂಧಿನಗರ: ಡ್ರ್ಯಾಗನ್ ಫ್ರೂಟ್ ನ್ನು ಇನ್ನು ಮುಂದೆ ಕಮಲ ಹಣ್ಣು ಎಂದು ಕರೆಯಬೇಕೆಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಘೋಷಣೆ ಮಾಡಿದ್ದಾರೆ. ಗುಜರಾತ್ ಸರ್ಕಾರದಿಂದ ಡ್ರ್ಯಾಗನ್ ಫ್ರೂಟ್ ಹೆಸರು ಬದಲಾವಣೆಗೆ ನಿರ್ಧರಿಸಲಾಗಿದ್ದು, ಹಣ್ಣು ಹೊರಗಿನಿಂದ ತಾವರೆಯಂತೆ...