Tuesday, 17th July 2018

Recent News

7 months ago

ಸಲ್ಮಾನ್ ವರ್ಸಸ್ ಸಲ್ಮಾನ್: ದಾಖಲೆ ಬರೆದ ‘ಟೈಗರ್ ಜಿಂದಾ ಹೈ’

ಮುಂಬೈ: ಬಾಲಿವುಡ್‍ನ ಬಹುನಿರೀಕ್ಷಿತ ಸಿನಿಮಾ ‘ಟೈಗರ್ ಜಿಂದಾ ಹೈ’ ಚಿತ್ರ ಕಳೆದ ಶುಕ್ರವಾರ ತೆರೆಕಂಡಿದ್ದು, ಅಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ನೀಡುತ್ತಿದೆ. ಅಭಿಮಾನಿ ಪ್ರಭುಗಳಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುವ ಜೊತೆಗೆ ಗಲ್ಲಾ ಪೆಟ್ಟಿಗೆಯನ್ನು ತುಂಬಿಸಿಕೊಳ್ಳುತ್ತಿದೆ. ಈಗಾಗಲೇ ಬಿಡುಗಡೆಗೊಂಡಿರುವ ಸಲ್ಮಾನ್ ನಟನೆಯ ಎಲ್ಲ ಚಿತ್ರಗಳ ದಾಖಲೆಗಳನ್ನು ಟೈಗರ್ ಜಿಂದಾ ಹೈ ಅಳಿಸಿ ಹಾಕಿದೆ. ಈ ಹಿಂದೆ ತೆರೆಕಂಡಿದ್ದ ‘ಸುಲ್ತಾನ್’ ಮೂರು ದಿನಗಳಲ್ಲಿ 105 ಕೋಟಿ ಗಳಿಸುವ ಮೂಲಕ ದಾಖಲೆ ಬರೆದಿತ್ತು. ಆದ್ರೆ ಇದೀಗ ಟೈಗರ್ ಜಿಂದಾ ಹೈ ಸಿನಿಮಾ ಮೂರೇ […]

8 months ago

ಟ್ರೆಂಡಿಂಗ್ ಆಯ್ತು ಕತ್ರೀನಾ, ಸಲ್ಮಾನ್ ಡ್ಯಾನ್ಸ್: ಒಂದೇ ದಿನದಲ್ಲಿ 1 ಕೋಟಿಗೂ ಅಧಿಕ ವ್ಯೂ ಆಯ್ತು ವಿಡಿಯೋ

ಮುಂಬೈ: ಸಲ್ಮಾನ್ ಖಾನ್ ಅಭಿನಯದ `ಟೈಗರ್ ಜಿಂದಾ ಹೈ’ ಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ಯುಟ್ಯೂಬ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಡ್ಯಾನ್ಸಿಂಗ್ ನಂಬರ್ ಶೈಲಿಯ ಈ ಹಾಡಿನಲ್ಲಿ ಕತ್ರೀನಾ ಕೈಫ್ ಜೊತೆ ಸಲ್ಮಾನ್ ಖಾನ್ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಸ್ವ್ಯಾಗ್ಸ್ ಸೇ ಸ್ವಾಗತ್ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ತಮ್ಮ ಸಿನಿಮಾಗೆ ಕ್ಯೂಟ್ ಜೋಡಿ ವೆಲ್...

ವಿಡಿಯೋ: ಎಲ್ಲರಿಗಿಂತ ಮುಂಚೆ ಮಾಜಿ ಗೆಳತಿಯ ಬರ್ತ್ ಡೇ ಆಚರಿಸಿದ ರಣ್‍ಬೀರ್

1 year ago

ನವದೆಹಲಿ: ಬಾಲಿವುಡ್‍ನ ಹ್ಯಾಂಡ್‍ಸಮ್ ರಣ್‍ಬೀರ್ ಕಪೂರ್ ತಮ್ಮ ಮಾಜಿ ಪ್ರೇಯಸಿ ಕತ್ರೀನಾ ಕೈಫ್ ಹುಟ್ಟುಹಬ್ಬವನ್ನು ಎಲ್ಲರಿಗಿಂತ ಮುಂಚೆ ಆಚರಿಸುವ ಮೂಲಕ ಗೆಳತಿಗೆ ಸರ್ ಪ್ರೈಸ್ ನೀಡಿದ್ದಾರೆ. ಮಾಜಿ ಪ್ರೇಮಿಗಳಾದ ರಣ್‍ಬೀರ್ ಮತ್ತು ಕತ್ರೀನಾ ಕಾರಣಾಂತರಗಳಿಂದ ಬೇರೆ ಬೇರೆಯಾಗಿದ್ದಾರೆ. ಆದ್ರೆ ಸದ್ಯ ಇಬ್ಬರ...

ರಣ್‍ಬೀರ್ ಕಪೂರ್‍ಗೆ ಸಿಕ್ಕಳು ಹೊಸ ಗರ್ಲ್ ಫ್ರೆಂಡ್-ಯಾಕೋ ಅವಳು ಕತ್ರೀನಾಳಿಗೆ ಇಷ್ಟವಿಲ್ಲವಂತೆ!

1 year ago

ಮುಂಬೈ: ಬಾಲಿವುಡ್‍ನ ಲವ್ವರ್ ಬಾಯ್ ರಣ್‍ಬೀರ್‍ಗೆ ಹೊಸ ಗೆಳತಿಯೊಬ್ಬಳು ಸಿಕ್ಕಿದ್ದಾಳೆ. ಆದ್ರೆ ರಣ್‍ಬೀರ್ ಮಾಜಿ ಗರ್ಲ್ ಫ್ರೆಂಡ್ ಕತ್ರೀನಾ ಕೈಫ್‍ಳಿಗೆ ಆ ಹೊಸ ಹುಡುಗಿ ಇಷ್ಟವಾಗಿಲ್ಲ ಎಂಬ ಗಾಸಿಪ್ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ. ಲವ್ವರ್ ಇಮೇಜ್ ಹೊಂದಿರೋ ರಣ್‍ಬೀರ್ ಕಪೂರ್...

ಕತ್ರೀನಾ ಜೊತೆ ರೊಮ್ಯಾನ್ಸ್: ಪಾಕಿಸ್ತಾನಿ ನಟ ಫವೇದ್ ಖಾನ್ ಔಟ್- ಈ ನಟ ಇನ್

1 year ago

ಮುಂಬೈ: ಬಾಲಿವುಡ್ ಕ್ರಿಯೇಟಿವ್ ಡೈರಕ್ಟರ್ ಕರಣ್ ಜೋಹರ್ ತಮ್ಮ ಸಿನಿಮಾದಲ್ಲಿಯ ನಟಿ ಕತ್ರೀನಾ ಕೈಫ್ ಜೊತೆಗಿನ ರೊಮ್ಯಾನ್ಸ್ ದೃಶ್ಯಗಳಲ್ಲಿ ನಟಿಸಿದ್ದ ನಟ ಫವೇದ್ ಖಾನ್‍ನ್ನು ಕೈ ಬಿಟ್ಟಿದ್ದಾರೆ. `ರಾತ್ ಬಾಕಿ’ ಎಂಬ ಸಿನಿಮಾ ಕರಣ್ ಜೋಹರ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ನಟಿ...