Tuesday, 22nd October 2019

Recent News

2 years ago

ಎಫ್‍ಐಆರ್ ದಾಖಲಿಸಲು ಹೋದ ಯುವಕನಿಗೆ ಸರ್ಪ್ರೈಸ್ ಕೊಟ್ಟ ಪೊಲೀಸರು

ಮುಂಬೈ: ಬೆಂಗಳೂರು ಪೊಲೀಸರಂತೆಯೇ ಮುಂಬೈ ಪೊಲೀಸರು ಕೂಡ ಗಂಭೀರ ವಿಷಯಗಳ ಬಗ್ಗೆ ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡುತ್ತಾ ಜಾಗೃತಿ ಮೂಡಿಸ್ತಿರ್ತಾರೆ. ಅವರ ಇತ್ತೀಚಿನ ಟ್ವೀಟ್‍ವೊಂದು ಟ್ವಿಟ್ಟರಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂಬೈ ಪೊಲೀಸರಿವರು ಚಿನ್ನದಂತಹ ಹೃದಯವುಳ್ಳವರು ಅಂತ ಜನ ಹಾಡಿಹೊಗಳಿದ್ದಾರೆ. ಕಾರಣ ಏನು ಅಂತ ಕೇಳಿದ್ರೆ ನೀವೂ ಇದಕ್ಕೆ ತಲೆಬಾಗಬಹುದೇನೋ. ಇಲ್ಲಿನ ಸಾಕಿನಕಾ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯೊಬ್ಬರು ವ್ಯಕ್ತಿಯ ಹುಟ್ಟುಹಬ್ಬ ಆಚರಿಸುತ್ತಿರೋ ಫೋಟೋವನ್ನ ಟ್ವಿಟ್ಟರ್‍ನಲ್ಲಿ ಹಂಚಿಕೊಳ್ಳಲಾಗಿದೆ. ಈ ಯುವಕ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋಗಿದ್ದರು. ಎಫ್‍ಐಆರ್ ದಾಖಲಿಸುವ ವೇಳೆ […]

2 years ago

ಮನೆ ಮುಂದೆ ಕಸ ಎಸೆದಿದ್ದ ವಿಚಾರಕ್ಕೆ ಗಲಾಟೆ-ದೂರು ದಾಖಲು

ಬೆಂಗಳೂರು: ಮನೆಯ ಮುಂದೆ ಕಸ ಎಸೆದ ವಿಚಾರವಾಗಿ ಗಲಾಟೆ ನಡೆದಿದ್ದು, ಎರಡು ಕುಟುಂಬ ಸದಸ್ಯರ ವಿರುದ್ಧ ದೂರು ದಾಖಲಾಗಿರುವ  ಘಟನೆ ನಗರದ ತಲಘಟ್ಟಪುರದಲ್ಲಿ ನಡೆದಿದೆ. ಕಸ ಎಸೆದ ವಿಚಾರಕ್ಕೆ ಎದುರು ಬದುರು ಮನೆಯವರಿಗೆ ಗಲಾಟೆಯಾಗಿದೆ. ಸುಮ್ಮ ಸುಮ್ಮನೆ ಕಾಲು ಕೆರೆದುಕೊಂಡು ಪುಟ್ಟೇಗೌಡ ಹಾಗೂ ಅವರ ಪತ್ನಿ ರುಕ್ಮಿಣಿ ಅವರಿಗೆ ಜನಾರ್ಧನ್ ಹಾಗು ಮಕ್ಕಳಾದ ಪ್ರದೀಪ್ ಮತ್ತು ಭೈರೇಗೌಡ...

ಬಿಎಸ್‍ವೈ ವಿರುದ್ಧ ಮತ್ತೆರಡು ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಎಫ್‍ಐಆರ್‍ಗೆ ಸಿದ್ಧತೆ- ಎಸಿಬಿ ಬಳಿಯಿವೆ 18 ಅಸ್ತ್ರ

2 years ago

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಮತ್ತೆ ಎಫ್‍ಐಆರ್ ಸಂಕಷ್ಟ ಎದುರಾಗ್ತಿದೆ. ಇಂದು ಮತ್ತೆರಡು ಡಿನೋಟಿಫಿಕೇಶನ್ ಪ್ರಕರಣಗಳಲ್ಲಿ ಬಿಎಸ್‍ವೈ ವಿರುದ್ಧ ಎಸಿಬಿ ಎಫ್‍ಐಆರ್ ದಾಖಲಿಸೋ ಸಾಧ್ಯತೆ ಇದೆ. ದೊಡ್ಡಬೆಟ್ಟಹಳ್ಳಿಯ 9.19 ಎಕರೆ ನೋಟಿಫಿಕೇಷನ್ ಪ್ರಕರಣ, ರಾಮಗೊಂಡನಹಳ್ಳಿಯ 48.34 ಎಕರೆ ಡಿನೋಟಿಫಿಕೇಷನ್ ಪ್ರಕರಣ...

ಬೀದಿನಾಯಿ ಕೊಂದವರ ವಿರುದ್ಧ ಎಫ್‍ಐಆರ್!

2 years ago

ಬೆಂಗಳೂರು: ಬೀದಿನಾಯಿನ್ನು ಕೊಂದ ಇಬ್ಬರು ದುಷ್ಕರ್ಮಿಗಳ ವಿರುದ್ಧ ಪ್ರಾಣಿಪ್ರಿಯರೊಬ್ಬರು ದೂರು ದಾಖಲಿಸಿದ್ದಾರೆ. ವರ್ತೂರು ರಸ್ತೆಯ ದೊಮ್ಮಸಂದ್ರದಲ್ಲಿ ಇಬ್ಬರು ದುಷ್ಕರ್ಮಿಗಳು ಮೇ 26ರಂದು ಬೀದಿನಾಯಿಯನ್ನು ಅಮಾನವೀಯವಾಗಿ ಕೊಂದು ರಸ್ತೆ ಪಕ್ಕದ ಜಮೀನಿನಲ್ಲಿ ಎಸೆಯುತ್ತಿದ್ದರು. ಈ ವೇಳೆ ಪ್ರತ್ಯಕ್ಷದರ್ಶಿ ಹರೀಶ್ ಕೆ.ಬಿ. ಇದನ್ನು ಪ್ರಶ್ನಿಸಿದಾಗ...

ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧ ಎಫ್‍ಐಆರ್

2 years ago

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ವಿರುದ್ಧ ಮುಂಬೈ ಪೊಲೀಸರು ವಂಚನೆ ಪ್ರಕರಣ ದಾಖಲು ಮಾಡಿದ್ದಾರೆ. ಶಿಲ್ಪಾ ಶೆಟ್ಟಿ, ಆಕೆಯ ಗಂಡ ರಾಜ್ ಕುಂದ್ರಾ ಹಾಗೂ ಆನ್‍ಲೈನ್ ಶಾಪಿಂಗ್ ಕಾರ್ಯಕ್ರಮ ಬೆಸ್ಟ್ ಡೀಲ್‍ನ ನಿರ್ದೇಶಕರ ಮೇಲೆ ಪ್ರಕರಣ ದಾಖಲಾಗಿದೆ. 24 ಲಕ್ಷ...

ಕಾಶ್ಮೀರದಲ್ಲಿ ಜೀಪ್‍ಗೆ ವ್ಯಕ್ತಿಯನ್ನ ಕಟ್ಟಿದ ಪ್ರಕರಣ – ಸೇನೆ ವಿರುದ್ಧ ಎಫ್‍ಐಆರ್

3 years ago

ಶ್ರೀನಗರ: ಕಳೆದ ವಾರ ಉಪಚುನಾವಣೆ ವೇಳೆ ಪ್ರತಿಭಟನಕಾರರ ಕಲ್ಲು ತೂರಾಟದಿಂದ ತಪ್ಪಿಸಿಕೊಳ್ಳಲು ಭದ್ರತಾ ಪಡೆ ವ್ಯಕ್ತಿಯೊಬ್ಬರನ್ನು ಜೀಪ್‍ಗೆ ಕಟ್ಟಿದ ಆರೋಪದ ಮೇಲೆ ಸೇನೆಯ ವಿರುದ್ಧ ಜಮ್ಮು ಕಾಶ್ಮೀರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಕಲ್ಲು ತೂರಾಟದಿಂದ ರಕ್ಷಿಸಿಕೊಳ್ಳುವ ಸಲುವಾಗಿ ಸೇನಾ ಪಡೆ ವ್ಯಕ್ತಿಯೊಬ್ಬರನ್ನು...

ವಿಡಿಯೋ- ಹಾಡಹಗಲೇ ಬೆಂಗಳೂರಿನಲ್ಲಿ ಪುಡಿ ರೌಡಿಗಳಿಂದ ಮನೆಗೆ ನುಗ್ಗಿ ಹಲ್ಲೆ, ಬೆದರಿಕೆ

3 years ago

– ದೂರು ಕೊಟ್ರೂ ಎಫ್‍ಐಆರ್ ದಾಖಲಿಸಿದ ಪೊಲೀಸ್ರು ಬೆಂಗಳೂರು: ನಗರದಲ್ಲಿ ರೌಡಿಗಳ ಅಟ್ಟಹಾಸ ಮತ್ತೆ ಮುಂದುವರೆದಿದ್ದು, ಜಾಗದ ವಿಚಾರವಾಗಿ ರೌಡಿಗಳು ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಲ್ಲದೇ ಬೆದರಿಕೆ ಹಾಕಿರುವ ಪ್ರಕರಣವೊಂದು ರಾಮಮೂರ್ತಿ ನಗರದಲ್ಲಿ ಬೆಳಕಿಗೆ ಬಂದಿದೆ. ರಾಮಮೂರ್ತಿ ನಗರದ ನಿವಾಸಿ...