Districts4 years ago
ಸಿಎಂ ಸಿದ್ದರಾಮಯ್ಯ ಓತ್ಲಾ ರೈತ, ಮೀರಾ ಕುಮಾರ್ಗೆ ನಮ್ಮ ಬೆಂಬಲ- ಉಡುಪಿಯಲ್ಲಿ ಎಚ್ಡಿಕೆ
ಉಡುಪಿ: ರೈತರ ಬಗ್ಗೆ ಮಾತನಾಡೋ ನೈತಿಕತೆ ಕುಮಾರಸ್ವಾಮಿಗೆ ಇಲ್ಲ ಎಂದಿರುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಉಡುಪಿಯಲ್ಲಿ ಎಚ್ಡಿಕೆ ತಿರುಗೇಟು ನೀಡಿದ್ದಾರೆ. ಸಿಎಂ ಅವರನ್ನು ಓತ್ಲಾ ರೈತ ಅಂತ ಲೇವಡಿ ಮಾಡಿದ್ದಾರೆ. ಸಾಲ ಮನ್ನಾದ ಕಥೆ ಒಂದು...