Wednesday, 18th September 2019

Recent News

6 days ago

ಟ್ವಿಟ್ಟರ್‌ನಲ್ಲಿ 5 ಕೋಟಿ ಫಾಲೋವರ್ಸ್ – ವಿಶ್ವದ ಮೂರನೇ ಜನಪ್ರಿಯ ರಾಜಕಾರಣಿಯಾದ ಮೋದಿ

– ಇನ್‍ಸ್ಟಾ, ಎಫ್‍ಬಿಯಲ್ಲೂ ಸಿಕ್ಕಾಪಟ್ಟೆ ಫೇಮಸ್ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಲ್ಲೆಡೆ ಸಿಕ್ಕಾಪಟ್ಟೆ ಫೇಮಸ್ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಮೋದಿ ಅವರಿಗೆ ಬರೋಬ್ಬರಿ 50 ದಶಲಕ್ಷ(5 ಕೋಟಿ) ಮಂದಿ ಫಾಲೋವರ್ಸ್ ಹೊಂದುವ ಮೂಲಕ ವಿಶ್ವದ ಮೂರನೇ ಜನಪ್ರಿಯ ರಾಜಕಾರಣಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಕ್ರಿಕೆಟ್ ಆಟಗಾರರು, ಸಿನಿಮಾ ತಾರೆಯರು, ಕ್ರೀಡಾಪಟುಗಳಂತೆ ಪ್ರಧಾನಿ ಮೋದಿ ನವ ಪೀಳಿಗೆ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಟ್ವಿಟ್ಟರ್ ಮಾತ್ರವಲ್ಲದೆ ಫೇಸ್‍ಬುಕ್, ಇನ್‍ಸ್ಟಾಗ್ರಾಮ್ ಮತ್ತು ಯೂಟ್ಯೂಬ್‍ನಲ್ಲಿಯೂ […]

2 weeks ago

ಇವನ್ಯಾರು ಬ್ರಾಡ್ಮನ್? ಪೋಸ್ಟ್‌ಗೆ ಲೈಕ್ ಮಾಡಿದ ರೋಹಿತ್ ಶರ್ಮಾ

– ರಾಹುಲ್ ಕುಟುಕಿದ ಹಿಟ್‍ಮ್ಯಾನ್‍ಗೆ ಅಭಿಮಾನಿಗಳ ಕ್ಲಾಸ್ ಮುಂಬೈ: ಟೀಂ ಇಂಡಿಯಾ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬುವುದು ಸಾಮಾಜಿಕ ಜಾಲತಾಣದ ಮೂಲಕ ಹೊರ ಬರುತ್ತಿದ್ದು, ಈ ಹಿಂದೆ ಇನ್‍ಸ್ಟಾದಲ್ಲಿ ಕೊಹ್ಲಿ ಅವರನ್ನ ಅನ್ ಫಾಲೋ ಮಾಡಿದ್ದ ರೋಹಿತ್ ಶರ್ಮಾ, ಈ ಬಾರಿ ಕೆಎಲ್ ರಾಹುಲ್ ವಿರುದ್ಧ ಮಾಡಲಾಗಿದ್ದ ಪೋಸ್ಟಿಗೆ ಲೈಕ್ ಒತ್ತಿ ಅಭಿಮಾನಿಗಳ ಕೆಂಗಣ್ಣಿಗೆ...

ಪ್ರಿಯಾಂಕಾ, ಕೊಹ್ಲಿಯ ಒಂದು ಇನ್‍ಸ್ಟಾ ಪೋಸ್ಟ್‌ಗೆ ಸಿಗುತ್ತೆ ಕೋಟಿ ಕೋಟಿ ರೂಪಾಯಿ

2 months ago

ನವದೆಹಲಿ: ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಜಾಲತಾಣದಿಂದ ಹಣವನ್ನು ಸಂಪಾದಿಸುತ್ತಾರೆ ಎನ್ನುವ ವಿಚಾರ ನೀವು ಓದಿರಬಹುದು. ಆದರೆ ಈಗ ಈ ಸೆಲೆಬ್ರಿಟಿಗಳು ಒಂದು ಇನ್‍ಸ್ಟಾಗ್ರಾಮ್ ಪೋಸ್ಟ್ ನಿಂದ ಎಷ್ಟು ಹಣವನ್ನು ಸಂಪಾದಿಸಬಹುದು ಎನ್ನುವ ವಿಚಾರವನ್ನು ಇಂಗ್ಲೆಂಡಿನ ಸಂಸ್ಥೆಯೊಂದು ಪ್ರಕಟಿಸಿದೆ. ಇನ್ ಸ್ಟಾಗ್ರಾಮ್ ಟೂಲ್...

ಸಂಸತ್‍ನಲ್ಲಿ ಪ್ರಧಾನಿ ಮೋದಿ ಮಗುವಿನೊಂದಿಗೆ ಆಟವಾಡುತ್ತಿರುವ ಫೋಟೋ ವೈರಲ್

2 months ago

– 30 ನಿಮಿಷದಲ್ಲಿ 5 ಲಕ್ಷಕ್ಕೂ ಅಧಿಕ ಲೈಕ್ ನವದೆಹಲಿ: ಸಂಸತ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಗುವಿನೊಂದಿಗೆ ಆಟವಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಧಾನಿ ಮೋದಿ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಮಗುವಿನ ಜೊತೆಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದು,...

ಭಾರತೀಯ ಟೆಕ್ಕಿಗೆ ಇನ್‍ಸ್ಟಾಗ್ರಾಮ್‍ನಿಂದ 20 ಲಕ್ಷ ರೂ. ಬಹುಮಾನ

2 months ago

ನವದೆಹಲಿ: ಅಪ್ಲಿಕೇಶನ್ ನಲ್ಲಿರುವ ದೋಷವೊಂದನ್ನು ಪತ್ತೆ ಹಚ್ಚಿದ್ದಕ್ಕೆ ಚೆನ್ನೈ ಮೂಲದ ಯುವಕನಿಗೆ ಫೇಸ್‍ಬುಕ್ ಮಾಲೀಕತ್ವದ ಇನ್‍ಸ್ಟಾಗ್ರಾಮ್ 20 ಲಕ್ಷ ರೂ. ಹಣವನ್ನು ಬಹುಮಾನವಾಗಿ ನೀಡಿದೆ. ಖಾತೆಯೊಂದನ್ನು ವ್ಯಕ್ತಿಯ ಅರಿವಿಗೆ ಬಾರದಂತೆಯೇ ಹ್ಯಾಕ್ ಮಾಡುವ ಲೋಪವನ್ನು ಚೆನ್ನೈ ಮೂಲದ ಭದ್ರತಾ ಸಂಶೋಧಕ ಲಕ್ಷ್ಮಣ್...

ನಾವು ಮರಳಿ ಬಂದಿದ್ದೇವೆ – ತೊಂದರೆಯಾಗಿದ್ದಕ್ಕೆ ಕ್ಷಮೆ ಕೇಳಿದ ಫೇಸ್‍ಬುಕ್

3 months ago

ಕ್ಯಾಲಿಫೋರ್ನಿಯಾ: ವಿಶ್ವದೆಲ್ಲೆಡೆ ಡೌನ್ ಆಗಿದ್ದ ಫೇಸ್‍ಬುಕ್, ವಾಟ್ಸಪ್, ಇನ್‍ಸ್ಟಾಗ್ರಾಮ್ ಮತ್ತೆ ಎಂದಿನಂತೆ ಕೆಲಸ ಮಾಡುತ್ತಿವೆ. ಈ ಬಗ್ಗೆ ಫೇಸ್‍ಬುಕ್ ಇಂದು ಬೆಳಗ್ಗೆ ಸ್ಪಷ್ಟನೆ ನೀಡಿ, ನಮ್ಮ ಕೆಲ ಬಳಕೆದಾರರಿಗೆ ಫೋಟೋ, ವಿಡಿಯೋ ಅಪ್ಲೋಡ್ ಮತ್ತು ಕಳುಹಿಸಲು ಕಷ್ಟವಾಗಿತ್ತು. ಈಗ ಈ ಸಮಸ್ಯೆ...

ಮಗಳ ಫೋಟೋ ಡಿಲೀಟ್ ಮಾಡಿ ಮತ್ತೆ ಫೋಸ್ಟ್ ಮಾಡಿದ ಸ್ಮೃತಿ ಇರಾನಿ

3 months ago

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಮಗಳ ಸೆಲ್ಫಿ ಫೋಟೋವನ್ನು ಶುಕ್ರವಾರ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಸ್ಟ್ ಮಾಡಿದ್ದರು. ಆದರೆ ಆ ಬಳಿಕ ಅದನ್ನು ಡಿಲೀಟ್ ಮಾಡಿ ಅಚ್ಚರಿ ಮೂಡಿಸಿದ್ದರು. ಸದ್ಯ ಮತ್ತೆ ಮಗಳ ಫೋಟೋವನ್ನು ರಿ ಪೋಸ್ಟ್ ಮಾಡಿ...

ಯುವ ಕ್ರಿಕೆಟಿಗನೊಂದಿಗೆ ಸಾರಾ ಸಚಿನ್ ಲವ್

3 months ago

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅವರು ಟೀಂ ಇಂಡಿಯಾ ಯುವ ಆಟಗಾರ ಶುಬ್ ಮನ್ ಗಿಲ್‍ರೊಂದಿಗೆ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. ಟೀಂ ಇಂಡಿಯಾದಲ್ಲಿ ಯುವ ಕ್ರಿಕೆಟಿಗನಾಗಿ ಮಿಂಚಲು ಶುಬ್ ಮನ್ ಗಿಲ್...