Monday, 26th August 2019

Recent News

1 year ago

ಅಭಿಮಾನಿಗಳಿಗೆ ಗುಡ್‍ನ್ಯೂಸ್ ಕೊಟ್ಟ ಐಶ್ವರ್ಯಾ ರೈ

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯದಿದ್ದ ಬಾಲಿವುಡ್ ನಟಿ ಐಶ್ವರ್ಯ ರೈ ಈಗ ಇನ್ ಸ್ಟಾಗ್ರಾಂನಲ್ಲಿ ಖಾತೆ ತೆರೆದಿದ್ದಾರೆ. aishwaryaraibachchan_arbಎಂಬ ಹೆಸರಿನಲ್ಲಿ ಖಾತೆ ತೆರೆದಿರುವ ಅವರು, ಯಾವುದೇ ಪೋಸ್ಟ್ ಮಾಡಿಲ್ಲ. ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಕ್ಯಾನೆ ಚಲನಚಿತ್ರೋತ್ಸವದಲ್ಲಿ ಅವರು ಭಾಗವಹಿಸಲು ಗುರುವಾರ ತೆರಳಿದ್ದರಿಂದ ಯಾವುದೇ ಪೋಸ್ಟ್ ಮಾಡಿಲ್ಲ ಎನ್ನಲಾಗುತ್ತಿದೆ. ಕ್ಯಾನೆ ಚಲನಚಿತ್ರೋತ್ಸವದಲ್ಲಿ ಅವರು 17ನೇ ಬಾರಿ ಭಾಗವಹಿಸುತ್ತಿದ್ದು, ತಮ್ಮ ಮಗಳೊಂದಿಗೆ ಮುಬೈನಿಂದ ಫ್ರಾನ್ಸ್ ಗೆ ತೆರಳಿದ್ದಾರೆ.   ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ಐಶ್ವರ್ಯ ರೈ, ತಮ್ಮ […]

1 year ago

ಶಿವಣ್ಣ-ಗೀತಾ ಜೋಡಿ ನೋಡಿ ಈ ಒಂಟಿ ಬಾಳು ಬೇಕಾ ನಮಗೆ ಅಂದ್ರು ಧನಂಜಯ್!

ಬೆಂಗಳೂರು: ಟಗುರು ಸಿನಿಮಾದಲ್ಲಿ ವಿಲನ್ ಡಾಲಿ ಆಗಿ ಮಿಂಚಿದ್ದ ಧನಂಜಯ್, ಶಿವಣ್ಣ ಹಾಗೂ ಗೀತಾ ಅವರ ಜೋಡಿ ನೋಡಿ ಈ ಒಂಟಿ ಬಾಳು ಬೇಕಾ ನಮಗೆ ಎಂದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಟಗರು ಸಿನಿಮಾ ದೇಶಾದ್ಯಂತ ಯಶಸ್ವಿ ಕಾಣುತ್ತಿದ್ದು, ಈಗ ವಿದೇಶದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಈ ಸಿನಿಮಾ ಮಸ್ಕತ್‍ನಲ್ಲಿ ಬಿಡುಗಡೆಯಾಗಿದ್ದು, ಚಿತ್ರತಂಡದ ಸದಸ್ಯರು...

ಇಬ್ಬರು ವಿಶೇಷ ವ್ಯಕ್ತಿಗಳನ್ನು ಮಾತ್ರ ಫಾಲೋ ಮಾಡ್ತಾರೆ ಕಿಚ್ಚ ಸುದೀಪ್!

1 year ago

ಬೆಂಗಳೂರು: ಕಿಚ್ಚ ಸುದೀಪ್ ಅವರನ್ನು ಇನ್‍ಸ್ಟಾಗ್ರಾಂನಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದು, ಅವರು ಇಬ್ಬರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಕಿಚ್ಚ ಸುದೀಪ್ ಇಬ್ಬರನ್ನು ಫಾಲೋ ಮಾಡುತ್ತಿದ್ದು, ಅದರಲ್ಲಿ ಒಬ್ಬರು ಅವರ ಮಗಳು ಸಾನ್ವಿ ಸುದೀಪ್ ಆಗಿದ್ದು, ಮತ್ತೊಬ್ಬರು...

ಇನ್ ಸ್ಟಾಗ್ರಾಂನಲ್ಲಿ ದಾಖಲೆ ಬರೆದ ಕಿಚ್ಚ ಸುದೀಪ್!

1 year ago

ಬೆಂಗಳೂರು: ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ವಿಟ್ಟರಿನಲ್ಲಿ ಹೆಚ್ಚು ಫಾಲೋವರ್ಸ್ ಪಡೆದು ದಾಖಲೆ ಬರೆದಿದ್ದರು. ಆದರೆ ಈಗ ಇನ್‍ಸ್ಟಾಗ್ರಾಂ ಖಾತೆ ತೆರೆದು ಕೆಲವೇ ಸಮಯದಲ್ಲಿ  2 ಲಕ್ಷ  ಫಾಲೋವರ್ಸ್ ಪಡೆದು ಸ್ಯಾಂಡಲ್ ವುಡ್‍ನಲ್ಲಿ ದಾಖಲೆ ಬರೆದಿದ್ದಾರೆ. ಕಿಚ್ಚ ಸುದೀಪ್ ಸಾಮಾಜಿಕ...

ಮಗನ ಬಗ್ಗೆ ಟ್ವೀಟ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಬಿಗ್-ಬಿ!

1 year ago

ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಭಾರತದ ಧ್ವಜ ಹಿಡಿದಿರುವ ಫೋಟೋವನ್ನು ಬಿಗ್-ಬಿ ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡುವಾಗ ಎಡವಟ್ಟು ಮಾಡಿ ನಂತರ ಅದನ್ನು ಸರಿ ಮಾಡಿದ್ದಾರೆ. ಶನಿವಾರ ನಟ ಅಭಿಷೇಕ್ ಬಚ್ಚನ್ ಪಂಜಾಬ್‍ನ ಅಟರಿ ಗ್ರಾಮದಲ್ಲಿರುವ ಭಾರತದ ಹಾಗೂ ಪಾಕ್...

1 ರಾತ್ರಿಗೆ 20 ಲಕ್ಷ ರೂ. ನೀಡ್ತೀನಿ: ಆಫರ್ ಕೊಟ್ಟ ವ್ಯಕ್ತಿಗೆ ಖಡಕ್ ಉತ್ತರ ಕೊಟ್ಟ ನಟಿ ಸೋಫಿಯಾ

1 year ago

ಮುಂಬೈ: ಬಾಲಿವುಡ್ ನಟಿ ಹಾಗೂ ಮಾಡೆಲ್ ಸೋಫಿಯಾ ಹಯಾತ್ ಬಿಗ್ ಬಾಸ್ ಕಾರ್ಯಕ್ರಮದಿಂದಲ್ಲೇ ಸಾಕಷ್ಟು ಸುದ್ದಿ ಮಾಡಿದ್ದರು. ಆದರೆ ಈಗ ವ್ಯಕ್ತಿಯೊಬ್ಬ ಒಂದು ರಾತ್ರಿ ಕಳೆಯಲು ನಟಿಗೆ 20 ಲಕ್ಷ ಆಫರ್ ಮಾಡಿದ್ದು, ಆ ಸ್ಕ್ರೀನ್ ಶಾಟ್ ಅನ್ನು ಸೋಫಿಯಾ ತಮ್ಮ...

ಸೀರೆ ಜೊತೆ ಹೈ ಹೀಲ್ಸ್ ತೊಟ್ಟು ಪುಶ್ ಅಪ್ ಮಾಡಿದ 45ರ ಮಂದಿರಾ ಬೇಡಿ- ವಿಡಿಯೋ

2 years ago

ಮುಂಬೈ: ಫಿಟ್‍ನೆಸ್‍ನಿಂದಲೇ ಯಾವಾಗಲೂ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಮಂದಿರಾ ಈಗ ಇನ್‍ಸ್ಟಾಗ್ರಾಂ ಪೋಸ್ಟ್ ನಿಂದ ಮತ್ತೇ ಸುದ್ದಿಯಾಗಿದ್ದಾರೆ. ಮಂದಿರಾ ಕಾರ್ಯಕ್ರಮವೊಂದರಲ್ಲಿ ಸೀರೆ ಜೊತೆ ಹೈ ಹೀಲ್ಸ್ ನಲ್ಲಿ ಪುಶ್ ಅಪ್ ಮಾಡಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿ, “ಉಡುಪು ಯಾವುದೇ ಇರಲಿ,...

ತನ್ನ ಫೋಟೋ ಬಗ್ಗೆ ಟ್ರೋಲ್ ಮಾಡಿದವರಿಗೆ ಎಚ್ಚರಿಕೆ ನೀಡಿದ ಸಮಂತಾ!

2 years ago

ಹೈದರಾಬಾದ್: ಟಾಲಿವುಡ್ ಬ್ಯೂಟಿ ಸಮಂತಾ ಅಕ್ಕಿನೇನಿ ಮದುವೆಯಾದ ಬಳಿಕ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಶೂಟಿಂಗ್ ಬಿಡುವಿನಲ್ಲಿ ಸಮಂತಾ ರಜೆಯನ್ನು ಕಳೆದಿದ್ದು, ಅಲ್ಲಿ ತೆಗೆದ ಫೋಟೋವನ್ನು ತಮ್ಮ ಇನ್‍ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ಫೋಟೋ ಟ್ರೋಲ್ ಆಗಿದೆ. ಸಮಂತಾ ಶೂಟಿಂಗ್‍ನಿಂದ ಕೆಲಕಾಲ...