Thursday, 17th January 2019

Recent News

1 month ago

ಒಂದು ಫೋಟೋ, ಸಾವಿರ ಭಾವನೆ – ಯಶ್ ಇನ್‍ಸ್ಟಾಗ್ರಾಂನಲ್ಲಿ ಮೊದ್ಲ ಸೆನ್ಸೇಷನಲ್ ಫೋಟೋ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ಎರಡು ದಿನಗಳ ಹಿಂದೆ ಇನ್ ಸ್ಟಾಗ್ರಾಂನಲ್ಲಿ ಖಾತೆ ತೆಗೆದು ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಈಗ ಇನ್‍ಸ್ಟಾಗ್ರಾಂನಲ್ಲಿ ಮೊದಲ ಪೋಸ್ಟನ್ನು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ನಟ ಯಶ್ ಇನ್‍ಸ್ಟಾಗ್ರಾಂನಲ್ಲಿ ತಮ್ಮ ಫೋಟೋ ಹಾಕುವ ಮೂಲಕ ತಮ್ಮ ಖಾತೆಯನ್ನು ಓಪನ್ ಮಾಡಿದ್ದರು. ಭಾನುವಾರ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವ ಇತ್ತು. ಆದ್ದರಿಂದ ಅಂದಿನ ದಿನವೇ ತಮ್ಮ ಮುದ್ದಿನ ಮಗಳನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮದುವೆ ವಾರ್ಷಿಕೋತ್ಸವದ […]

2 months ago

ನಗ್ನ ಫೋಟೋ ಹಾಕಿ ಹಾಟ್ ಅವತಾರದಲ್ಲಿ ಮಿಂಚಿದ ಸನ್ನಿ

ಮುಂಬೈ: ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ತನ್ನ ನಗ್ನ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸನ್ನಿ ಲಿಯೋನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ನಗ್ನ ಫೋಟೋವನ್ನು ಶೇರ್ ಮಾಡಿ ಅದಕ್ಕೆ, “ಹೆಲೋ, ಇದು ನಾನೇನಾ? ನೀವು ನನ್ನ ನೋಡುತ್ತಿರುವುದು” ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ.   View this post on Instagram   “Hello, is it...

ಟ್ರೋಲ್ ಮಾಡ್ದವರಿಗೆ ಮಧ್ಯದ ಬೆರಳು ತೋರಿಸಿ ಬಾಯಿ ಮುಚ್ಚಿಸಿದ ಸಮಂತಾ

4 months ago

ಹೈದರಾಬಾದ್: ತನ್ನನ್ನು ಟ್ರೋಲ್ ಮಾಡಿದವರಿಗೆ ತಮ್ಮ ಮಧ್ಯದ ಬೆರಳು ತೋರಿಸಿ ಟಾಲಿವುಡ್ ನಟಿ ಸಮಂತಾ ಬಾಯಿ ಮುಚ್ಚಿಸಿದ್ದಾರೆ. ನಾಗಚೈತನ್ಯ ಹಾಗೂ ಸಮಂತಾ ಸ್ಪೇನ್‍ನಲ್ಲಿರುವ ಇಬಿಝಾದಲ್ಲಿ ತಮ್ಮ ರಜೆಯ ದಿನಗಳನ್ನು ಕಳೆಯುತ್ತಿದ್ದಾರೆ. ಈ ವೇಳೆ ಸಮಂತಾ ಸ್ಪೇನ್‍ನಲ್ಲಿ ತೆಗೆದ ಫೋಟೋವೊಂದನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ...

ನನ್ನ ಸ್ತನಗಳನ್ನ ದಾನ ಮಾಡಿ ಪ್ರೀತಿ ಹರಡುತ್ತೇನೆ: ರಾಖಿ ಸಾವಂತ್

4 months ago

ಮುಂಬೈ: ನನ್ನ ಸ್ತನಗಳನ್ನು ದಾನ ಮಾಡಿ ವಿಶ್ವದಾದ್ಯಂತ ಪ್ರೀತಿಯನ್ನು ಹರಡುತ್ತೇನೆ ಎಂದು ಬಾಲಿವುಡ್ ಮೋಹಕ ಬೆಡಗಿ ರಾಖಿ ಸಾವಂತ್ ವಿಡಿಯೋವೊಂದರಲ್ಲಿ ಹೇಳಿ ಅದನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ಆರಂಭದಲ್ಲಿ ಐಶ್ವರ್ಯ ಅವರ ಈ ಕೆಲಸವನ್ನು ಹೊಗಳಿದ ರಾಖಿ, ಮಾಜಿ...

ಮೊಟ್ಟ ಮೊದಲ ಬಾರಿಗೆ ವಿಶೇಷ ವ್ಯಕ್ತಿ ಜೊತೆ ಕ್ರೇಜಿ ಸ್ಟಾರ್ ಸೆಲ್ಫಿ!

7 months ago

ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಮೊಟ್ಟ ಮೊದಲ ಬಾರಿಗೆ ವಿಶೇಷ ವ್ಯಕ್ತಿಯೊಬ್ಬರ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ರವಿಚಂದ್ರನ್ ಅವರು ಸೆಲ್ಫಿಯಿಂದ ದೂರ ಇರುತ್ತಿದ್ದರು. ಈಗ ಮೊದಲ ಬಾರಿಗೆ ತಮ್ಮ ಪತ್ನಿ ಸುಮತಿ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಆ ಸೆಲ್ಫಿ ಫೋಟೋವನ್ನು...

ಕುಡಿದ ಮತ್ತಿನಲ್ಲಿ ಧಾರಾವಾಹಿ ನಟಿಯ ನಗ್ನ ವಿಡಿಯೋ ಸಹೋದರಿಯಿಂದ ಪೋಸ್ಟ್!

7 months ago

ಮುಂಬೈ: ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಧಾರಾವಾಹಿ ನಟಿ ಸಾರಾ ಖಾನ್ ಬಾತ್‍ಟಬ್‍ನಲ್ಲಿ ನಗ್ನವಾಗಿರುವ ವಿಡಿಯೋವನ್ನು ಕುಡಿದ ಮತ್ತಿನಲ್ಲಿ ಆಕೆಯ ಸಹೋದರಿ ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಸುದ್ದಿ ವೈರಲ್ ಆಗಿದೆ. ಸಾರಾ ಖಾನ್ ತನ್ನ ಸಹೋದರಿ ಜೊತೆ ಶ್ರೀಲಂಕಾ...

ಮತ್ತೊಮ್ಮೆ ಬಾಲಿವುಡ್ ನಟಿಯನ್ನು ಮಂಚಕ್ಕೆ ಕರೆದ ಕಿಡಿಗೇಡಿ!

7 months ago

ಮುಂಬೈ: ಬಾಲಿವುಡ್ ನಟಿ ಹಾಗೂ ಮಾಡೆಲ್ ಸೋಫಿಯಾ ಹಯಾತ್‍ಗೆ ವ್ಯಕ್ತಿಯೊಬ್ಬ ಆಕೆಯ ರೇಟ್ ಕೇಳಿದ್ದಾನೆ. ಇದ್ದಕ್ಕೆ ಸೋಫಿಯಾ ಪ್ರತಿಕ್ರಿಯಿಸಿ ಆತನಿಗೆ ಖಡಕ್ ಉತ್ತರವನ್ನು ನೀಡಿದ್ದಾರೆ. ಸೋಫಿಯಾ ಯಾವಾಗಲೂ ಇನ್‍ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋ, ವಿಡಿಯೋವನ್ನು ಹಾಕುತ್ತಿರುತ್ತಾರೆ. ಇತ್ತೀಚೆಗೆ ಸೋಫಿಯಾ ಇನ್‍ಸ್ಟಾಗ್ರಾಂನಲ್ಲಿ ಫೋಟೋ...

ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್ ಆನೆ ಏರಿದಂತೆ ಸ್ಟಂಟ್- ವಿಡಿಯೋ ವೈರಲ್

8 months ago

ಬರ್ಲಿನ್: ಬಾಹುಬಲಿ 2 ಸಿನಿಮಾದಲ್ಲಿ ಸೊಂಡಿಲಿನ ಸಹಾಯದಿಂದ ಆನೆಯನ್ನು ಹತ್ತಿ ನಿಲ್ಲುವ ರೀತಿಯಲ್ಲಿಯೇ ವ್ಯಕ್ತಿಯೊಬ್ಬರು ಸ್ಟಂಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಜರ್ಮನಿ ದೇಶದ ರೆನೆ ಕಾಸೆಲೋವ್ಸ್ಕಿ ಈ ಸ್ಟಂಟ್ ಮಾಡಿ ಈಗ ಸುದ್ದಿಯಾಗಿದ್ದಾರೆ. ಅವರು ವೃತ್ತಿಯಲ್ಲಿ ಪ್ರಾಣಿಗಳ ತರಬೇತುದಾರ ಹಾಗೂ...