Crime4 years ago
ಹೆತ್ತ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಪಾಪಿ ಮಗ!
ವಿಜಯಪುರ: ಆಸ್ತಿ ಹಣಕ್ಕಾಗಿ ಹೆತ್ತ ತಂದೆಯನ್ನೆ ಮಗ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ತಾಲೂಕಿನ ಬೂತನಾಳ ತಾಂಡಾದ ನಿವಾಸಿ ತೇವು ಚವ್ಹಾಣ ಎಂಬವರೇ ಮಗನಿಂದಲೆ ಕೊಲೆಯಾದ ದುರ್ದೈವಿ. ಮೋಹನ್ ಚವ್ಹಾಣ ತಂದೆಯನ್ನ...