Wednesday, 20th March 2019

1 month ago

ಆರ್ಡರ್ ಮಾಡಿದ ನೂಡಲ್ಸ್ ನಲ್ಲಿ ಬಳಸಿದ ಬ್ಯಾಂಡೇಜ್ ಪತ್ತೆ!

ಚೆನ್ನೈ: ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ ನೂಡಲ್ಸ್ ನಲ್ಲಿ ಉಪಯೋಗಿಸಿದ ರಕ್ತದ ಕಲೆಗಳು ಇರುವ ಬ್ಯಾಂಡೇಜ್ ಪತ್ತೆಯಾದ ಹಿನ್ನೆಲೆಯಲ್ಲಿ ಸ್ವಿಗ್ಗಿ ಕಂಪನಿಯು ತಪ್ಪು ಮಾಡಿರುವ ರೆಸ್ಟೋರೆಂಟ್ ಹೆಸರನ್ನು ತನ್ನ ಆ್ಯಪ್‍ನಿಂದ ಅಮಾನತು ಮಾಡಿದೆ. ಭಾನುವಾರದಂದು ಚೆನ್ನೈ ಮೂಲದ ಗ್ರಾಹಕ ಬಾಲಮುರುಘನ್ ಸ್ವಿಗ್ಗಿ ಆಪ್ ಮೂಲಕ ರೆಸ್ಟೋರೆಂಟ್‍ವೊಂದರಿಂದ ನೂಡಲ್ಸ್ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಕೊಟ್ಟ ನೂಡಲ್ಸ್ ನಲ್ಲಿ ರಕ್ತದ ಕಲೆಗಳು ಇದ್ದ ಬಳಕೆಯಾದ ಬ್ಯಾಂಡೇಜ್ ಪತ್ತೆಯಾಗಿತ್ತು. ಈ ವೇಳೆ ಕೋಪಗೊಂಡ ಗ್ರಾಹಕ ಆರ್ಡರ್ ಮಾಡಿದ್ದ ನೂಡಲ್ಸ್ ಫೋಟೋ ತೆಗೆದು […]

3 months ago

ಆನ್‍ಲೈನ್ ಫುಡ್ ಆರ್ಡರ್ ಮಾಡೋ ಮುನ್ನಾ ಈ ವಿಡಿಯೋ ನೋಡಿ

ನವದೆಹಲಿ: ಆನ್‍ಲೈನಲ್ಲಿ ಆರ್ಡರ್ ಮಾಡಿದ ತಿಂಡಿಯನ್ನು ಡೆಲಿವರಿ ಮಾಡುವ ಸಿಬ್ಬಂದಿಯೊಬ್ಬ ಅರ್ಧ ತಿಂದು ಮಿಕ್ಕಾರ್ಧವನ್ನು ಪ್ಯಾಕ್ ಮಾಡಿ ಇಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಾಲ್ ಆಗಿದೆ. ಸೋಮವಾರದಂದು ಝೊಮಾಟೊ ಡೆಲಿವರಿ ಸಿಬ್ಬಂದಿಯೋರ್ವ ಗ್ರಾಹಕರಿಗೆ ತಲುಪಿಸಬೇಕಾದ ತಿಂಡಿಯನ್ನು ದಾರಿಯಲ್ಲಿ ಅರ್ಧ ತಿಂದು ಮಿಕ್ಕಾರ್ಧವನ್ನು ಹಾಗೆಯೇ ಪ್ಯಾಕ್ ಮಾಡಿಟ್ಟ ದೃಶ್ಯವನ್ನು ಮಧನ್ ಚಿಕ್ನಾ ಎಂಬವರು ವಿಡಿಯೋ ಮಾಡಿ...