Dakshina Kannada4 years ago
ಮಂಗಳೂರು: ಚೂರಿ ಇರಿದು ಕೊಲೆ ಯತ್ನ ನಡೆಸಿದ್ದ ಮೂವರ ಬಂಧನ
ಮಂಗಳೂರು: ನಗರದ ಅಡ್ಯಾರುಪದವಿನಲ್ಲಿ ಯುವಕನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅರ್ಕುಳದ ನಿತಿನ್ ಪೂಜಾರಿ(21), ಅಡ್ಯಾರ್ ಕಟ್ಟೆಯ ಪ್ರಾಣೇಶ್ ಪೂಜಾರಿ(20), ಪಡೀಲ್ ಕಂಡೇವಿನ ಕಿಶನ್ ಪೂಜಾರಿ(21) ಬಂಧಿತ ಆರೋಪಿಗಳು....