Friday, 28th February 2020

Recent News

5 months ago

ಅಂಡರ್‌ವಾಟರ್‌ನಲ್ಲಿ ಪ್ರಪೋಸ್ ಮಾಡಲು ಹೋಗಿ ಮೃತಪಟ್ಟ ವ್ಯಕ್ತಿ

ಡೋಡೋಮಾ: ವ್ಯಕ್ತಿಯೊಬ್ಬ ಅಂಡರ್‌ವಾಟರ್‌ನಲ್ಲಿ ಗೆಳತಿಗೆ ಪ್ರಪೋಸ್ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಆಫ್ರಿಕಾದಲ್ಲಿ ನಡೆದಿದೆ. ಸ್ಟೀವ್ ವೆಬ್ಬರ್ ಮೃತಪಟ್ಟ ವ್ಯಕ್ತಿ. ಸ್ಟೀವ್ ವೆಬ್ಬರ್ ಗೆಳತಿ ಕೆನೆಶಾ ಆಂಟೊಯಿನ್ ಜೊತೆ ಟಾಂಜಾನಿಯಾದಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದರು. ಈ ವೇಳೆ ಸ್ಟೀವ್ ಅಂಡರ್‌ವಾಟರ್‌ನಲ್ಲಿ ಗೆಳತಿಯನ್ನು ಪ್ರಪೋಸ್ ಮಾಡಲು ನಿರ್ಧರಿಸುತ್ತಾನೆ. ಸಮುದ್ರಕ್ಕೆ ಜಿಗಿದ ಸ್ಟೀವ್ ಸಬ್‍ಮರ್ಜ್ಡ್ ಕ್ಯಾಬಿನ್ ಮೂಲಕ ತನ್ನ ಗೆಳತಿಗೆ ಪ್ರೇಮ ಪತ್ರವನ್ನು ಹಾಗೂ ಉಂಗುರವನ್ನು ತೋರಿಸುತ್ತಾನೆ. ಆ ಪತ್ರದಲ್ಲಿ ನೀನು ನನ್ನ ಪತ್ನಿ ಆಗುತ್ತೀಯಾ? ಎಂದು […]

1 year ago

ಬೆಳ್ಳಂದೂರು ಕೆರೆಯೊಳಗೆ ರಶ್ಮಿಕಾ ಮಂದಣ್ಣ ಫೋಟೋಶೂಟ್!

ಬೆಂಗಳೂರು: ಜಲ ಮಾಲಿನ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯೊಳಗೆ ಫೋಟೋಶೂಟ್ ಮಾಡಿಸಿದ್ದಾರೆ. ಸಿಲಿಕಾನ್ ಸಿಟಿಯ ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಹೆಸರುವಾಸಿ ಎನ್ನುವಾಗಿದೆ. ಈ ಪ್ರದೇಶದ ಹಲವು ಕಾರ್ಖಾನೆಗಳ ರಾಸಾಯನಿಕ ಕಲುಷಿತ ನೀರು ಹಾಗು ಇತರೇ ತ್ಯಾಜ್ಯಗಳು ಬೆಳ್ಳಂದೂರು ಕೆರೆಗೆ ಬಂದು ಸೇರುವುದರಿಂದ ಕೆರೆಯ ನೀರು ಹೆಚ್ಚು ಮಲಿನವಾಗಿದೆ. ಆದರಿಂದ...