Connect with us

ರಾಜ್ಯದ ಹವಾಮಾನ ವರದಿ 21-3-2021

ರಾಜ್ಯದ ಹವಾಮಾನ ವರದಿ 21-3-2021

ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ತಾಪಮಾನದ ಪ್ರಮಾಣದಲ್ಲಿ ಕೊಂಚ ಏರಿಕೆಯಾಗುವ ಸಾಧ್ಯತೆಯಿದೆ. ಮೇ ಅಂತ್ಯದವರೆಗೂ ಬಿಸಿಲಿನ ಬೇಗೆ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ನಗರಗಳ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

ಬೆಂಗಳೂರು: 33-19
ಮಂಗಳೂರು: 33-26
ಶಿವಮೊಗ್ಗ: 36-21
ಬೆಳಗಾವಿ: 35-21
ಮೈಸೂರು: 35-20

ಮಂಡ್ಯ: 36-19
ರಾಮನಗರ: 32-19
ಮಡಿಕೇರಿ: 30-17
ಹಾಸನ: 33-18
ಚಾಮರಾಜನಗರ: 35-20

ಚಿಕ್ಕಬಳ್ಳಾಪುರ: 32-18
ಕೋಲಾರ: 33-18
ತುಮಕೂರು: 34-19
ಉಡುಪಿ: 33-26
ಕಾರವಾರ: 33-26

ಚಿಕ್ಕಮಗಳೂರು: 33-18
ದಾವಣಗೆರೆ: 37-20
ಚಿತ್ರದುರ್ಗ: 36-20
ಹಾವೇರಿ: 37-21
ಬಳ್ಳಾರಿ: 38-22

ಧಾರವಾಡ: 36-12
ಗದಗ: 36-12
ಕೊಪ್ಪಳ: 37-21
ರಾಯಚೂರು: 38-22
ಯಾದಗಿರಿ: 38-22

ವಿಜಯಪುರ: 33-18
ಬೀದರ್: 34-21
ಕಲಬುರಗಿ: 38-22
ಬಾಗಲಕೋಟೆ: 37-22

Advertisement
Advertisement
Advertisement