Monday, 19th August 2019

Recent News

ಹಾಟ್ ಫೋಟೋಶೂಟ್‍ನಲ್ಲಿ ನಟಿ ಸಮಂತಾ- ಫೋಟೋ ನೋಡಿ

ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ರುತ್‍ಪ್ರಭು ಹಾಟ್ ಫೋಟೋಶೂಟ್ ಮಾಡಿಸಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ನಟಿ ಸಮಂತಾ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್‍ಗೆ ಸಮಂತಾ ಸುನೈನಾ ಕೇರಾ ವಿನ್ಯಾಸದ ಕಪ್ಪು ಬಣ್ಣದ ಉಡುಪನ್ನು ಧರಿಸಿದ್ದಾರೆ. ಸಮಂತಾ ಈ ಉಡುಪಿಗೆ ಸೂಕ್ಷ್ಮವಾಗಿ ಮೇಕಪ್ ಹಾಕಿ ಬೋಲ್ಡ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ.

ಈ ಫೋಟೋ ನೋಡಿ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಬ್ಯೂಟಿ ಕ್ವೀನ್ ಎಂದು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ಸೌಂದರ್ಯ ಪದದ ನಿಜವಾದ ಅರ್ಥ ನೀವು ಎಂದು ಕಮೆಂಟ್ ಮಾಡಿದ್ದಾರೆ.

sಸಮಂತಾ ತಮ್ಮ ಪತಿ ನಾಗಚೈತನ್ಯ ಅಕ್ಕಿನೇನಿ ಜೊತೆ ‘ಮಜಿಲಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಮಂತಾ 2017ರ ಅಕ್ಟೋಬರ್ 7ರಂದು ನಾಗಚೈತನ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಆದ ಬಳಿಕವೂ ಸಮಂತಾ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ.

 

View this post on Instagram

 

🍳

A post shared by Samantha Akkineni (@samantharuthprabhuoffl) on

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *