Connect with us

Karnataka

ಪೋಷಕರೇ ಎಚ್ಚರ ಎಚ್ಚರ – 9 ವರ್ಷದೊಳಗಿನ ಪುಟ್ಟ ಮಕ್ಕಳಿಗೂ ಕೊರೊನಾ

Published

on

ಬೆಂಗಳೂರು: ಪೋಷಕರೇ ಎಚ್ಚರ ಕೊರೊನಾ ಮಹಾಮಾರಿ ಎಲ್ಲಡೆ ಹಬ್ಬುತ್ತಿದೆ. ಪುಟ್ಟ ಮಕ್ಕಳಲ್ಲೂ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ.

ಮಹಾಮಾರಿ ಕೊರೊನಾ ವೈರಸ್‍ಗೆ 9 ವರ್ಷದೊಳಗಿನ ಮಕ್ಕಳೂ ಸಹ ಕೊರೊನಾಗೆ ಟಾರ್ಗೆಟ್ ಆಗುತ್ತಿದ್ದಾರೆ. ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಕಾಳಜಿ ಇಟ್ಟಿರಿ. ಯಾಮಾರಿದ್ರೆ ಮಕ್ಕಳಿಗೂ ಸೋಂಕು ಅಟ್ಯಾಕ್ ಆಗುವ ಸಾಧ್ಯತೆಗಳು ಹೆಚ್ಚಾಗಿದೆ.ಕಳೆದ ಹತ್ತು ದಿನಗಳಲ್ಲಿ ಬೆಂಗಳೂರಿನಲ್ಲಿ 2308 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಂದು ಮಗು ಸಾವನ್ನಪ್ಪಿದೆ.

ದಿನಾಂಕ – ಸೋಂಕಿನ ಸಂಖ್ಯೆ – ಸಾವಿನ ಸಂಖ್ಯೆ
ಏಪ್ರಿಲ್ 09 –  163 – 0
ಏಪ್ರಿಲ್ 10 – 121 – 0
ಏಪ್ರಿಲ್ 11 – 193 – 0
ಏಪ್ರಿಲ್ 12 – 188 – 0
ಏಪ್ರಿಲ್ 13 – 162 – 0
ಏಪ್ರಿಲ್ 14 – 256 – 0
ಏಪ್ರಿಲ್ 15 – 330 – 0
ಏಪ್ರಿಲ್ 16 – 287 – 0
ಏಪ್ರಿಲ್ 17 – 237 – 1
ಏಪ್ರಿಲ್ 18 – 371 – 0

Click to comment

Leave a Reply

Your email address will not be published. Required fields are marked *