ಸ್ವಂತ ತಂದೆಯನ್ನೇ ಮದುವೆಯಾದ ಪಾಕಿಸ್ತಾನಿ ಯುವತಿ – ತಂದೆಗೆ ಈಕೆ 4ನೇ ಹೆಂಡತಿ!

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಯುವತಿಯೊಬ್ಬಳು (Pakistani Girl) ತನ್ನ ತಂದೆಯನ್ನೇ ಮದುವೆಯಾಗಿರುವ ವಿಚಿತ್ರ ಪ್ರಕರಣವೊಂದು ಜರುಗಿದೆ. ತನ್ನ ತಂದೆಗೆ ಆ ಯುವತಿ ಈಗ ನಾಲ್ಕನೇ ಪತ್ನಿಯಾಗಿದ್ದಾಳೆ. ಈ ಸನ್ನಿವೇಶದ ಕುತೂಹಲಕಾರಿ ಅಂಶವೆಂದರೆ ಮಗಳು ತನ್ನ ತಂದೆಯೊಂದಿಗೆ ಮದುವೆಯಾದ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ಅವರ ಮದುವೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಮದುವೆಗೆ ನೆಟ್ಟಿಗರು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಭಾರತದ ಪ್ರೇಮಿಯೊಂದಿಗೆ ಹೊಸ ಜೀವನ ಶುರು ಮಾಡ್ತಿದ್ದಾಳೆ ಪಾಕ್ ಮಹಿಳೆ Advertisement Advertisement ಪಾಕಿಸ್ತಾನದಲ್ಲಿ ಈ ವೀಡಿಯೋದ ನಿಖರವಾದ … Continue reading ಸ್ವಂತ ತಂದೆಯನ್ನೇ ಮದುವೆಯಾದ ಪಾಕಿಸ್ತಾನಿ ಯುವತಿ – ತಂದೆಗೆ ಈಕೆ 4ನೇ ಹೆಂಡತಿ!