ಗೋಧಿ ಕೊಯ್ಲು, ರಾಶಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಫುಲ್ ಬ್ಯುಸಿ
ನವದೆಹಲಿ: ಕೊರೊನಾ ವೈರಸ್‍ನಿಂದಾಗಿ ಜಗತ್ತಿನಾದ್ಯಂತ ಒಲಿಂಪಿಕ್ಸ್, ಕ್ರಿಕೆಟ್ ಸೇರಿದಂತೆ ಅನೇಕ ಟೂರ್ನಿ ಹಾಗೂ ಕ್ರೀಡಾಕೂಡಗಳು ಮುಂದೂಡಲ್ಪಟ್ಟಿವೆ…
ಕೊರೊನಾ ವಾರಿಯರ್ ಆದ ದಿಗಂತ್ – ಬಡ ರೋಗಿಗಳ ಮನೆಗೆ ತೆರಳಿ ಔಷಧಿ ವಿತರಣೆ
ಬೆಂಗಳೂರು: ಕೊರೊನಾ ವೈರಸ್ ಎಂಬ ಶಬ್ದ ಕೇಳಿದರೆ ಸಾಕು ಇಡೀ ವಿಶ್ವವೇ ಬೆಚ್ಚಿಬೀಳುತ್ತಿದೆ. ಇತ್ತ ಭಾರತಲ್ಲೂ…
ರಿಷಿ ಕಪೂರ್ ಅಂತ್ಯಕ್ರಿಯೆಯಲ್ಲಿ ಐಫೋನ್ ಹಿಡಿದು ಟ್ರೋಲ್ ಆದ ಆಲಿಯಾ
ಮುಂಬೈ: ಬಾಲಿವುಡ್‍ನ ಖ್ಯಾತ ನಟ ರಿಷಿ ಕಪೂರ್ ಅವರ ಅಂತ್ಯಕ್ರಿಯೆ ವೇಳೆ ನಟಿ ಆಲಿಯಾ ಭಟ್…
100 ಕಿ.ಮೀ ಏಕಾಂಗಿಯಾಗಿ ಸೈಕಲ್ ಸವಾರಿ- ವಾಪಸ್ ಪತ್ನಿಯ ಜೊತೆ ಬಂದ
- ಸಾಮಾನ್ಯ ಉಡುಪಿನಲ್ಲೇ ಮದುವೆ ಲಕ್ನೋ: ಈಗಾಗಲೇ ಕೊರೊನಾ ಲಾಕ್‍ಡೌನ್‍ನಿಂದ ಅನೇಕರು ಬೈಕಿನಲ್ಲಿ ವಧುವಿನ ಮನೆಗೆ…
ಆಹಾರಕ್ಕಾಗಿ ಮೂಕ ರೋಧನೆ – ಮರಿ ಪಾಲನೆಗೆ ತುತ್ತು ಆಹಾರಕ್ಕಾಗಿ ತಾಯಿ ಪರದಾಟ
ಹುಬ್ಬಳ್ಳಿ: ದೇಶಾದ್ಯಂತ ಲಾಕ್‍ಡೌನ್ ಜಾರಿಯಿರುವ ಹಿನ್ನೆಲೆ ಜನರು ಆಹಾರಕ್ಕಾಗಿ ಪರದಾಡುವಂತ ಸ್ಥಿತಿಯನ್ನು ನೋಡಿದ್ದೇವೆ. ಜನರ ನೆರವಿಗೆ…
ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಸರ್ಕಾರ- ದುಪ್ಪಟ್ಟು ದರ ವಸೂಲಿ ಮಾಡದಂತೆ ಸಿಎಂ ಆದೇಶ
- ನಿಟ್ಟುಸಿರು ಬಿಟ್ಟ ಕಾರ್ಮಿಕರು ಬೆಂಗಳೂರು: ತಮ್ಮ ಊರುಗಳಿಗೆ ಹೋಗಲು ಮುಂದಾಗಿದ್ದ ವಲಸೆ ಕಾರ್ಮಿಕರಿಂದ ದುಪ್ಪಟ್ಟು…
ಇಂದು 9 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆ
- ಬೆಂಗಳೂರು, ಬೀದರ್ ನಲ್ಲಿ ತಲಾ 1 ಸಾವು - ಸಾವಿನ ಸಂಖ್ಯೆ 25ಕ್ಕೆ ಏರಿಕೆ…
ಸತ್ತಿಲ್ಲ ಬದುಕಿದ್ದಾನೆ ಸರ್ವಾಧಿಕಾರಿ ಕಿಮ್- ಉಹಾಪೋಹದ ಬಳಿಕ ಕಾಣಿಸಿಕೊಂಡ ಹುಚ್ಚುದೊರೆ
ಸಿಯೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಬಹಳ ದಿನಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾನೆ. ಈ…
ವಲಸೆ ಕಾರ್ಮಿಕರಿಗೆ ಬಿಗ್ ಶಾಕ್- ಬೆಂಗ್ಳೂರಿನಿಂದ ಹೊರಟವ್ರಿಗೆ ಡಬಲ್ ದರದ ಬಿಸಿ
- ಬೇಕಾಬಿಟ್ಟಿ ಹಣ ವಸೂಲಿಗೆ ಕಾರ್ಮಿಕರ ಆಕ್ರೋಶ - ಎಲ್ಲಿಗೆ ಎಷ್ಟು ದರ..? ಬೆಂಗಳೂರು: ಲಾಕ್‍ಡೌನ್…
ಲಾಕ್‍ಡೌನ್‍ನಿಂದ ಸರಳವಾದ ಮದ್ವೆಗಳು- ಬದನೆಕಾಯಿ ಬೆಳೆದ ರೈತನಿಗೆ ನಷ್ಟ
ರಾಯಚೂರು: ತಾಲೂಕಿನ ಪಲ್ಕಂದೊಡ್ಡಿಯ ರೈತ ಬಸವರಾಜ ಎರಡು ಎಕರೆಯಲ್ಲಿ ಬೆಳೆದಿದ್ದ ಬದನೆಕಾಯಿ ಬೆಳೆಯನ್ನು ಲಾಕ್‍ಡೌನ್ ಹಿನ್ನೆಲೆ…