Connect with us

Bengaluru City

ವಾಕಿಂಗ್ ರೂಮ್‍ಗಾಗಿ ಮಂಜು ರೋಧನೆ!

Published

on

ವಾರ ಮನೆಯ ಸಾಮಾಗ್ರಿಗಳನ್ನು ಬಿಗ್‍ಬಾಸ್ ವಶಪಡಿಸಿಕೊಂಡಿರುವುದಲ್ಲದೇ, ಪುರುಷ ಸದಸ್ಯರು ಸ್ಲೋಕ್ ಮಾಡುವ ರೂಮ್‍ನನ್ನು ಕೂಡ ಬಂದ್ ಮಾಡಿದ್ದಾರೆ. ಇದರಿಂದ ಲ್ಯಾಗ್ ಮಂಜು ಸಿಗರೇಟ್ ಇಲ್ಲದೇ ವಿಲವಿಲ ಎಂದು ಒದ್ದಾಡುತ್ತಿದ್ದಾರೆ.

ನಿನ್ನೆ ಕ್ಯಾಮೆರಾ ಮುಂದೆ ಹೋಗಿ ಮಂಜು, ನಮ್ಮ ವಾಕಿಂಗ್ ಕಾರ್ಯಕ್ರಮ, ಇವತ್ತು ತಿಂಡಿಯಾಗುವುದರಷ್ಟೊತ್ತಿಗೆ ನಿರ್ಧಾರ ಮಾಡಿದರೆ ತುಂಬಾ ಒಳ್ಳೆಯದು ಬಿಗ್ ಬಾಸ್ ನೊಂದು ಬೆಂದು ಬಿಟ್ಟಿದ್ದೇವೆ. ತಲೆ ಸುತ್ತುತ್ತಿದೆ, ಪ್ಲೀಸ್ ಬಿಗ್‍ಬಾಸ್ ಅದಕ್ಕೊಂದು ವ್ಯವಸ್ಥೆ ಮಾಡಿಕೊಡಿ ಬಿಗ್‍ಬಾಸ್, ನಿಮಗೆ ನಾವೇನು ಅನ್ಯಾಯ ಮಾಡಿದ್ದೇವೆ ಬಿಗ್‍ಬಾಸ್ ಎಂದು ಕೇಳುತ್ತಾರೆ.

ಈ ವೇಳೆ ಬಂದ ವೈಷ್ಣವಿಯನ್ನೂ, ಕ್ಯಾಮೆರಾ ಮುಂದೆ ನಿಲ್ಲಿಸಿಕೊಂಡು ಕೈ ಮುಗಿ ಅಂತಾ ಹೇಳಿ, ನಾನು ಹೇಳಿದ್ದನ್ನೆಲ್ಲಾ ನೆರವೇರಿಸಿ ಹೇಳಿ ಎಂದು ಹೇಳುವುದಾಗಿ ತಿಳಿಸುತ್ತಾರೆ. ಆಗ ವೈಷ್ಣವಿ ಕೊಡಬೇಡಿ ಬಿಗ್‍ಬಾಸ್, ಕ್ಲೋಸ್ ಮಾಡಿ. ಅದು ಆರೋಗ್ಯಕ್ಕೆ ಹಾನಿಕರ ಎಂದೆನ್ನುತ್ತಾರೆ. ಆಗ ಮಂಜು ಈಗ ಬಾತ್ ರೂಮ್ ಹೋಗಿದೆ, ಬಟ್ಟೆ ಹೋಗುತ್ತದೆ, ಬೆಡ್ ಶೀಟ್ ಹೋಗುತ್ತದೆ ಆಗ ನಾನು ಕೂಡ ಕೊಡಬೇಡಿ ಬಿಗ್‍ಬಾಸ್ ಎಂದೇಳ್ತಾ ವೈಷ್ಣವಿಯನ್ನು ರೇಗಿಸುತ್ತಾರೆ.

ಇನ್ನೊಮ್ಮೆ ಟಾಸ್ಕ್ ವೇಳೆ ಸ್ಮೋಕಿಂಗ್ ರೂಮ್ ಹಾಗೂ ಶೌಚಾಲಯ ಸಾಮಾಗ್ರಿ ಎಂಬ ಆಪ್ಷನ್ ಬಿಗ್‍ಬಾಸ್ ನೀಡಿದಾಗ ಕೂಡ ಅರವಿಂದ್, ದಿವ್ಯಾ ಶೌಚಾಲಯ ಸಾಮಾಗ್ರಿಯನ್ನು ಚೂಸ್ ಮಾಡುವ ಮೂಲಕ ಮಂಜುಗೆ ಬೇಸರ ಮೂಡಿಸುತ್ತಾರೆ.

Click to comment

Leave a Reply

Your email address will not be published. Required fields are marked *