Districts

ರಾಜ್ಯದ ಹವಾಮಾನ ವರದಿ: 29-07-2021

Published

on

Karnataka weather report
Share this

ರಾಜ್ಯದ್ಯಾಂತ ವರುಣನ ಆರ್ಭಟ ಜೋರಾಗಿದೆ. ಇನ್ನೂ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ.  ಜುಲೈ 28 ರಿಂದ ಆಗಸ್ಟ್ 1 ರವರೆಗೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗುವ ಸಂಭವವಿದೆ  ಎಂದು ಹವಾಮಾನ ಇಲಾಖೆಯ ನಿರ್ದೇಶಕರು ವಿಜ್ಞಾನಿಯಾದ ಸಿ.ಎಸ್.ಪಾಟೀಲ್ ಎಂದು ತಿಳಿಸಿದ್ದಾರೆ.

ರಾಜಧಾನಿಯಲ್ಲಿ ಮುಂದಿನ ಎರಡು ದಿನದವರೆಗೆ ಕೆಲವು ಕಡೆ ಮಾತ್ರ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಂಟಿಗ್ರೇಡ್ ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಂಟಿಗ್ರೇಡ್ ದಾಖಲಾಗಿದೆ   ಎಂದು ತಿಳಿಸಿದ್ದಾರೆ.

ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 29-19
ಮಂಗಳೂರು: 28-24
ಶಿವಮೊಗ್ಗ: 27-21
ಬೆಳಗಾವಿ: 24-21
ಮೈಸೂರು: 29-20

ಮಂಡ್ಯ: 31-21
ರಾಮನಗರ: 29-24
ಮಡಿಕೇರಿ: 21-17
ಹಾಸನ: 25-19
ಚಾಮರಾಜನಗರ: 29-21

ಚಿಕ್ಕಬಳ್ಳಾಪುರ: 27-18
ಕೋಲಾರ: 30-20
ತುಮಕೂರು: 28-10
ಉಡುಪಿ: 28-25
ಕಾರವಾರ: 28-16

ಚಿಕ್ಕಮಗಳೂರು: 24-18
ದಾವಣಗೆರೆ: 28-22
ಚಿತ್ರದುರ್ಗ: 28-21
ಹಾವೇರಿ: 27-22

ಗದಗ: 28-22
ಕೊಪ್ಪಳ:30-23
ರಾಯಚೂರು: 32-23
ಯಾದಗಿರಿ: 31-23

ವಿಜಯಪುರ: 28-19
ಬೀದರ್: 28-22
ಕಲಬುರಗಿ: 30-23
ಬಾಗಲಕೋಟೆ: 29-23

Click to comment

Leave a Reply

Your email address will not be published. Required fields are marked *

Advertisement
Advertisement