ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಂದಿನಂತೆ ಚಳಿಯ ವಾತಾವರಣ ಮುಂದುವರಿದಿದೆ. ಮುಂಜಾನೆ ಚುಮುಚುಮು ಚಳಿ ಇದ್ದು, ಮಧ್ಯಾಹ್ನದ ವೇಳೆಗೆ ಕೊಂಚ ಬಿಸಿಲಿನ ವಾತಾವರಣ ಕಂಡುಬರಲಿದೆ. ನಂತರ ಸಂಜೆ ವೇಳೆ ಮತ್ತೆ ಚಳಿಯ ಪ್ರಮಾಣ ಹೆಚ್ಚಲಿದ್ದು, ತಂಪಾದ ಗಾಳಿ ಬೀಸಲಿದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 28-14
ಮಂಗಳೂರು: 31-23
ಶಿವಮೊಗ್ಗ: 32-16
ಬೆಳಗಾವಿ: 31-16
ಮೈಸೂರು: 29-15
ಮಂಡ್ಯ: 28-15
ರಾಮನಗರ: 21-9
ಮಡಿಕೇರಿ: 28-14
ಹಾಸನ: 28-14
ಚಾಮರಾಜನಗರ: 30-16
ಚಿಕ್ಕಬಳ್ಳಾಪುರ: 26-12
ಕೋಲಾರ: 27-13
ತುಮಕೂರು: 29-14
ಉಡುಪಿ: 31-23
ಕಾರವಾರ: 30-22
ಚಿಕ್ಕಮಗಳೂರು: 28-13
ದಾವಣಗೆರೆ: 31-16
ಚಿತ್ರದುರ್ಗ: 29-16
ಹಾವೇರಿ: 32-16
ಬಳ್ಳಾರಿ: 31-17
ಗದಗ: 31-16
ಕೊಪ್ಪಳ: 31-17
ರಾಯಚೂರು: 31-17
ಯಾದಗಿರಿ: 31-16
ವಿಜಯಪುರ: 27-14
ಬೀದರ್: 29-15
ಕಲಬುರಗಿ: 31-15
ಬಾಗಲಕೋಟೆ: 32-16