Connect with us

ರಾಜ್ಯದ ಹವಾಮಾನ ವರದಿ 24-05-2021

ರಾಜ್ಯದ ಹವಾಮಾನ ವರದಿ 24-05-2021

ಬೆಂಗಳೂರು ಸೇರಿದಂತೆ ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಉಳಿದಂತೆ ಬಹುತೇಕ ಕಡೆ ಮೋಡ ಕವಿದ ವಾತಾವರಣ ಇರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಳಿದಂತೆ ಬೀದರ್ ಮತ್ತು ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಮತ್ತು ಮಡಿಕೇರಿಯಲ್ಲಿ ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

ಬೆಂಗಳೂರು: 32-21
ಮಂಗಳೂರು: 32-26
ಶಿವಮೊಗ್ಗ: 31-22
ಬೆಳಗಾವಿ: 29-22
ಮೈಸೂರು: 33-22

ಮಂಡ್ಯ: 33-22
ರಾಮನಗರ: 33-22
ಮಡಿಕೇರಿ: 26-18
ಹಾಸನ: 30-20
ಚಾಮರಾಜನಗರ: 33-22

ಚಿಕ್ಕಬಳ್ಳಾಪುರ: 30-20
ಕೋಲಾರ: 32-22
ತುಮಕೂರು: 32-21
ಉಡುಪಿ: 32-26
ಕಾರವಾರ: 31-26

ಚಿಕ್ಕಮಗಳೂರು: 28-19
ದಾವಣಗೆರೆ: 32-23
ಚಿತ್ರದುರ್ಗ: 32-22
ಹಾವೇರಿ: 33-23

ಗದಗ: 32-22
ಕೊಪ್ಪಳ: 34-24
ರಾಯಚೂರು: 37-27
ಯಾದಗಿರಿ: 38-27

ವಿಜಯಪುರ: 34-24
ಬೀದರ್: 37-26
ಕಲಬುರಗಿ: 38-27
ಬಾಗಲಕೋಟೆ: 34-24

Advertisement
Advertisement