Connect with us

ರಾಜ್ಯದ ಹವಾಮಾನ ವರದಿ 06-05-2021

ರಾಜ್ಯದ ಹವಾಮಾನ ವರದಿ 06-05-2021

ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಮೇ ಅಂತ್ಯದವರೆಗೆ ಬಿಸಿಲಿನ ಶಾಖ ಹೆಚ್ಚಾಗಿರಲಿದೆ. ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಹಾವೇರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿಯಲ್ಲಿ ಗರಿಷ್ಠ 37 ಕನಿಷ್ಠ 27 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

ಬೆಂಗಳೂರು: 32-22
ಮಂಗಳೂರು: 32-26
ಶಿವಮೊಗ್ಗ: 33-23
ಬೆಳಗಾವಿ: 32-23
ಮೈಸೂರು: 33-23

ಮಂಡ್ಯ: 33-23
ರಾಮನಗರ: 33-24
ಮಡಿಕೇರಿ: 27-19
ಹಾಸನ: 31-21
ಚಾಮರಾಜನಗರ: 33-23

ಚಿಕ್ಕಬಳ್ಳಾಪುರ: 33-23
ಕೋಲಾರ: 33-23
ತುಮಕೂರು: 33-23
ಉಡುಪಿ: 32-27
ಕಾರವಾರ: 33-28

ಚಿಕ್ಕಮಗಳೂರು: 29-21
ದಾವಣಗೆರೆ: 33-24
ಚಿತ್ರದುರ್ಗ: 33-23
ಹಾವೇರಿ: 34-24

ಗದಗ: 34-24
ಕೊಪ್ಪಳ: 35-26
ರಾಯಚೂರು: 37-27
ಯಾದಗಿರಿ: 37-27

ವಿಜಯಪುರ: 32-22
ಬೀದರ್: 34-26
ಕಲಬುರಗಿ: 36-27
ಬಾಗಲಕೋಟೆ: 36-26

Advertisement
Advertisement