Public TV
No Result
View All Result
  • LIVE TV
  • Latest
  • Karnataka
  • Districts
    • All
    • Bagalkot
    • Belgaum
    • Bellary
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
    ಕೊರೊನಾ ಸಂಕಷ್ಟದ ಮಧ್ಯೆ ನಾಳೆ ರಾಜ್ಯ ಬಜೆಟ್ – ಸಿಎಂ ಬಿಎಸ್‍ವೈ ಮೇಲೆ ನೂರೆಂಟು ನಿರೀಕ್ಷೆ

    ಕೊರೊನಾ ಸಂಕಷ್ಟದ ಮಧ್ಯೆ ನಾಳೆ ರಾಜ್ಯ ಬಜೆಟ್ – ಸಿಎಂ ಬಿಎಸ್‍ವೈ ಮೇಲೆ ನೂರೆಂಟು ನಿರೀಕ್ಷೆ

    ನಮ್ಮ ಕುಡ್ಲ ಟಾಕೀಸ್ ನಲ್ಲಿ “ಪೆಪ್ಪೆರೆರೆ ಪೆರೆರೆರೆ” ತುಳುಚಿತ್ರ ಬಿಡುಗಡೆ

    ನಮ್ಮ ಕುಡ್ಲ ಟಾಕೀಸ್ ನಲ್ಲಿ “ಪೆಪ್ಪೆರೆರೆ ಪೆರೆರೆರೆ” ತುಳುಚಿತ್ರ ಬಿಡುಗಡೆ

    ಧರ್ಮಸ್ಥಳದ ಪಾದಯಾತ್ರಿಗಳಿಗೆ ಟಿಟಿ ವಾಹನ ಡಿಕ್ಕಿ- 12 ಜನರಿಗೆ ಗಾಯ

    ಧರ್ಮಸ್ಥಳದ ಪಾದಯಾತ್ರಿಗಳಿಗೆ ಟಿಟಿ ವಾಹನ ಡಿಕ್ಕಿ- 12 ಜನರಿಗೆ ಗಾಯ

    ಪವಾಡ ಬಸಪ್ಪನ ಆಶೀರ್ವಾದ ಪಡೆದ ಡಿಂಪಲ್ ಕ್ವೀನ್ ರಚಿತಾ

    ಪವಾಡ ಬಸಪ್ಪನ ಆಶೀರ್ವಾದ ಪಡೆದ ಡಿಂಪಲ್ ಕ್ವೀನ್ ರಚಿತಾ

    ಫಾಸ್ಟ್ ಟ್ಯಾಗ್ ಕಿರಿಕ್ – ಟೋಲ್ ಸಿಬ್ಬಂದಿ, ಚಾಲಕನ ನಡುವೆ ಕಲಹ

    ಫಾಸ್ಟ್ ಟ್ಯಾಗ್ ಕಿರಿಕ್ – ಟೋಲ್ ಸಿಬ್ಬಂದಿ, ಚಾಲಕನ ನಡುವೆ ಕಲಹ

    ಪವಾಡ ಬಸಪ್ಪನ ಆಶೀರ್ವಾದ ಪಡೆದ ಡಿಂಪಲ್ ಕ್ವೀನ್ ರಚಿತಾ

    ವೀಡಿಯೋಗಾಗಿ 15 ಕೋಟಿ ವೆಚ್ಚ, ಇದು ಹನಿಟ್ರ್ಯಾಪ್: ಬಾಲಚಂದ್ರ ಜಾರಕಿಹೊಳಿ

    ಯಾವ ಕಾರಣಕ್ಕೆ ಕೇಸ್ ಹಿಂಪಡೆದಿದ್ದಾರೆಂದು ಗೊತ್ತಿಲ್ಲ : ಹೆಚ್‍ಡಿಕೆ

    ಯಾವ ಕಾರಣಕ್ಕೆ ಕೇಸ್ ಹಿಂಪಡೆದಿದ್ದಾರೆಂದು ಗೊತ್ತಿಲ್ಲ : ಹೆಚ್‍ಡಿಕೆ

    ಮಹಿಳಾ ದಿನಾಚರಣೆಯ ಗಿಫ್ಟ್ – ಸಕ್ಕರೆ ನಾಡಿನಲ್ಲಿ ಮಹಿಳೆಯರ ಸಾಧನೆಯ ಮೈಲಿಗಲ್ಲು

    ಮಹಿಳಾ ದಿನಾಚರಣೆಯ ಗಿಫ್ಟ್ – ಸಕ್ಕರೆ ನಾಡಿನಲ್ಲಿ ಮಹಿಳೆಯರ ಸಾಧನೆಯ ಮೈಲಿಗಲ್ಲು

    ಲಾರಿ ಡಿಕ್ಕಿ ಹೊಡೆದು ಹೋರಿ ಸಾವು – ಮಾನವೀಯತೆ ಮೆರೆದ ರೇಣುಕಾಚಾರ್ಯ

    ಲಾರಿ ಡಿಕ್ಕಿ ಹೊಡೆದು ಹೋರಿ ಸಾವು – ಮಾನವೀಯತೆ ಮೆರೆದ ರೇಣುಕಾಚಾರ್ಯ

    ರಾಯಚೂರಿನ SSLC ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ

    ರಾಯಚೂರಿನ SSLC ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ

    ಟಿವಿಯಲ್ಲಿ ಬಂದಿರುವುದನ್ನು ವಾಪಸ್ ತೆಗೆದುಕೊಳ್ಳಲು ಆಗುತ್ತಾ..?: ಸಿದ್ದರಾಮಯ್ಯ

    ಟಿವಿಯಲ್ಲಿ ಬಂದಿರುವುದನ್ನು ವಾಪಸ್ ತೆಗೆದುಕೊಳ್ಳಲು ಆಗುತ್ತಾ..?: ಸಿದ್ದರಾಮಯ್ಯ

    ಕುಮಾರಸ್ವಾಮಿ ಡೀಲ್ ಹೇಳಿಕೆಯಿಂದ ಬೇಸರ: ದಿನೇಶ್ ಕಲ್ಲಹಳ್ಳಿ

    ಕುಮಾರಸ್ವಾಮಿ ಡೀಲ್ ಹೇಳಿಕೆಯಿಂದ ಬೇಸರ: ದಿನೇಶ್ ಕಲ್ಲಹಳ್ಳಿ

    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • International
  • Crime
  • Cinema
  • Sports
  • Tech
  • Automobile
  • Videos
  • SSLC HELP
Public TV

ಸಾಮಾಜಿಕ ಜಾಲತಾಣ ದುರ್ಬಳಕೆಯಾದರೆ ಕಠಿಣ ಕ್ರಮ: ರವಿಶಂಕರ್‌ ಪ್ರಸಾದ್‌ ಎಚ್ಚರಿಕೆ

Public Tv by Public Tv
3 weeks ago
Reading Time: 1min read
ಸಾಮಾಜಿಕ ಜಾಲತಾಣ ದುರ್ಬಳಕೆಯಾದರೆ ಕಠಿಣ ಕ್ರಮ: ರವಿಶಂಕರ್‌ ಪ್ರಸಾದ್‌ ಎಚ್ಚರಿಕೆ

ನವದೆಹಲಿ: ಸುಳ್ಳು ಸುದ್ದಿ ಮತ್ತು ಹಿಂಸೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ದುರ್ಬಳಕೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್‌ ಪ್ರಸಾದ್‌ ಎಚ್ಚರಿಕೆ ನೀಡಿದ್ದಾರೆ.

ಟ್ವಿಟ್ಟರ್‌, ಫೇಸ್‌ಬುಕ್‌, ವಾಟ್ಸಪ್‌, ಲಿಂಕ್ಡ್‌ ಇನ್‌ ಹೆಸರನ್ನು ಪ್ರಸ್ತಾಪಿಸಿ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಲಕ್ಷಾಂತರ ಜನ ಫಾಲೋವರ್ಸ್‌ ನಿಮಗಿದ್ದಾರೆ. ನೀವು ವ್ಯವಹಾರ ಮಾಡಲು ಸ್ವತಂತ್ರರಾಗಿದ್ದೀರಿ. ಆದರೆ ನೀವು ಭಾರತದ ಸಂವಿಧಾನವನ್ನು ಅನುಸರಿಸಬೇಕು ಎಂದು ಹೇಳಿದರು.

ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಅವರು, ನಾವು ಸಾಮಾಜಿಕ ಜಾಲತಾಣಗಳನ್ನು ಗೌರವಿಸುತ್ತೇವೆ. ಇವುಗಳಿಂದ ಜನ ಸಾಮಾನ್ಯರಿಗೆ ಅಧಿಕಾರ  ಸಿಕ್ಕಿದೆ. ಡಿಜಿಟಲ್‌ ಇಂಡಿಯಾದಲ್ಲಿ ಸಾಮಾಜಿಕ ಜಾಲತಾಣದ ಬಳಕೆ ಪಾತ್ರ ದೊಡ್ಡದು. ಹೀಗಾಗಿ ಸುಳ್ಳು ಸುದ್ದಿ ಮತ್ತು ಹಿಂಸೆಗೆ ಪ್ರಚೋದನೆ ನೀಡಿದರೆ ನಾವು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

An update on our work to protect the public conversation in recent weeks in India. https://t.co/DNKjCup2j6

— Twitter India (@TwitterIndia) February 10, 2021

ರೈತರ ಹೋರಾಟದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ 1,300 ಟ್ವಿಟ್ಟರ್‌ ಖಾತೆಗಳನ್ನು ತೆಗೆದು ಹಾಕಬೇಕೆಂದು ಕೇಂದ್ರ ಸರ್ಕಾರ ಟ್ವಿಟ್ಟರ್‌ಗೆ ಸೂಚಿಸಿತ್ತು. ಹೀಗಿದ್ದರೂ ಟ್ವಿಟ್ಟರ್‌ 500 ಖಾತೆಗಳನ್ನು ಮಾತ್ರ ಭಾರತದಲ್ಲಿ ನಿರ್ಬಂಧ ಹೇರಿತ್ತು. ಭಾರತ ಸರ್ಕಾರದ ಆದೇಶವನ್ನು ಟ್ವಿಟ್ಟರ್‌ ಪಾಲಿಸದ್ದಕ್ಕೆ ಟೀಕೆ ವ್ಯಕ್ತವಾಗಿತ್ತು.

Twitter, as a business entity working in India, must also respect the Indian laws and democratic institutions. : told @SecretaryMEITY to twitter team@rsprasad @SanjayDhotreMP @GoI_MeitY

— PIB_India MeitY (@MeityPib) February 10, 2021

Tags: Ravi Shankar Prasadsocial mediatwitterಟ್ವಿಟ್ಟರ್ರವಿಶಂಕರ್ ಪ್ರಸಾದ್ಸಾಮಾಜಿಕ ಜಾಲತಾಣಸುಳ್ಳು ಸುದ್ದಿ
  • Privacy Policy
  • Terms of Service

© 2021 Public TV

No Result
View All Result
  • LIVE TV
  • Latest
  • Karnataka
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • International
  • Crime
  • Cinema
  • Sports
  • Tech
  • Automobile
  • Videos
  • SSLC HELP

© 2021 Public TV