Tuesday, 21st May 2019

Recent News

ದಿನಭವಿಷ್ಯ: 23-04-2019

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ಚತುರ್ಥಿ,
ಮಂಗಳವಾರ, ಜ್ಯೇಷ್ಠ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:29 ರಿಂದ 5:03
ಗುಳಿಕಕಾಲ: ಬೆಳಗ್ಗೆ 5:03 ರಿಂದ 12:22
ಯಮಗಂಡಕಾಲ: ಬೆಳಗ್ಗೆ 9:14 ರಿಂದ 10:48

ಮೇಷ: ತಂದೆ-ತಾಯಿಯ ಸೇವೆ ಮಾಡುವಿರಿ, ಸ್ನೇಹಿತರಿಂದ ನೆರವು, ಶತ್ರುಗಳ ನಾಶ, ಅಲ್ಪ ಆದಾಯ, ಅಧಿಕವಾದ ಖರ್ಚು.

ವೃಷಭ: ಗೌರವ ಪ್ರಾಪ್ತಿ, ಕಾರ್ಯದಲ್ಲಿ ವಿಳಂಬ, ವಾಹನದಿಂದ ತೊಂದರೆ, ಮನಸ್ಸಿನಲ್ಲಿ ಕೆಟ್ಟಾಲೋಚನೆ.

ಮಿಥುನ: ಪಾಲುದಾರಿಕೆ ವ್ಯವಹಾರದಲ್ಲಿ ಜಾಗ್ರತೆ, ಯೋಚಿಸಿ ನಿರ್ಧಾರ ಕೈಗೊಳ್ಳಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮೇಲಾಧಿಕಾರಿಗಳಿಂದ ಸಹಕಾರ.

ಕಟಕ: ಸ್ಥಿರಾಸ್ತಿಯಿಂದ ಲಾಭ, ಕೆಲಸದಲ್ಲಿ ಒತ್ತಡ, ಮಾನಸಿಕ ವ್ಯಥೆ, ಅಧಿಕವಾದ ಖರ್ಚು, ಮಹಿಳೆಯರಿಗೆ ಶುಭ, ವ್ಯಾಪಾರದಲ್ಲಿ ಧನ ಲಾಭ.

ಸಿಂಹ: ಪಾಪ ಬುದ್ಧಿ, ಅನಗತ್ಯ ದ್ವೇಷ ಸಾಧನೆ, ಕಠೋರವಾಗಿ ಮಾತನಾಡುವಿರಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮನಃಕ್ಲೇಷ.

ಕನ್ಯಾ: ಮನಸ್ಸಿನಲ್ಲಿ ಆಂತಕ, ನಿರ್ಧಾರಗಳಲ್ಲಿ ಹಿನ್ನಡೆ, ಸ್ತ್ರೀಯರಿಗೆ ಲಾಭ, ಅಕಾಲ ಭೋಜನ, ಪರಿಶ್ರಮ ಅಧಿಕ, ಗಳಿಕೆ ಕಡಿಮೆ.

ತುಲಾ: ಕುಲದೇವರ ದರ್ಶನ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಋಣ ಬಾಧೆ, ತಂದೆ-ತಾಯಿಯೊಂದಿಗೆ ಪ್ರೀತಿ ವಾತ್ಸಲ್ಯ.

ವೃಶ್ಚಿಕ: ಅನಗತ್ಯ ವಿಚಾರಗಳಿಂದ ದೂರವಿರಿ, ದೂರ ಪ್ರಯಾಣ ಸಾಧ್ಯತೆ, ಕೃಷಿಕರಿಗೆ ಅಲ್ಪ ಲಾಭ, ಗುರಿ ಸಾಧನೆಗೆ ಪರಿಶ್ರಮ.

ಧನಸ್ಸು: ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಒಪ್ಪಂದಗಳು ಇತ್ಯರ್ಥಗೊಳ್ಳುವುದು, ವಿದ್ಯಾರ್ಥಿಗಳಲ್ಲಿ ಗೊಂದಲ, ಅಕಾಲ ಭೋಜನ.

ಮಕರ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಆದಾಯ ಮೂಲಗಳ ಬಗ್ಗೆ ಎಚ್ಚರ, ತಾಳ್ಮೆ ಅತ್ಯಗತ್ಯ, ಅತಿಯಾದ ಕೋಪ.

ಕುಂಭ: ಯತ್ನ ಕಾರ್ಯದಲ್ಲಿ ಜಯ, ಹಳೇ ಸ್ನೇಹಿತರ ಭೇಟಿ, ದುಡುಕು ಸ್ವಭಾವ, ಮಹತ್ವದ ಕೆಲಸದಲ್ಲಿ ತೊಂದರೆ, ಕಾರ್ಯಗಳಲ್ಲಿ ಅಡೆತಡೆ.

ಮೀನ: ಮನಸ್ಸಿನಲ್ಲಿ ಭಯ ಭೀತಿ, ಭೂ ಲಾಭ, ಉದ್ಯೋಗದಲ್ಲಿ ಬಡ್ತಿ, ಶತ್ರುಗಳ ಬಾಧೆ, ಯಾರನ್ನೂ ಹೆಚ್ಚು ನಂಬಬೇಡಿ.

Leave a Reply

Your email address will not be published. Required fields are marked *