Connect with us

Dina Bhavishya

ದಿನಭವಿಷ್ಯ: 19-09-2018

Published

on

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಬುಧವಾರ, ಪೂರ್ವಷಾಢ ನಕ್ಷತ್ರ.

ರಾಹುಕಾಲ: ಮಧ್ಯಾಹ್ನ 12:17 ರಿಂದ 1:48
ಗುಳಿಕಕಾಲ: ಬೆಳಗ್ಗೆ 10:46 ರಿಂದ 12:17
ಯಮಗಂಡಕಾಲ: ಬೆಳಗ್ಗೆ 7:44 ರಿಂದ 9:15

ಮೇಷ: ಅನಾವಶ್ಯಕ ಖರ್ಚು ಮಾಡುವಿರಿ, ಉತ್ತಮ ಪ್ರಗತಿ, ನೂತನ ಒಪ್ಪಂದಗಳಲ್ಲಿ ಎಚ್ಚರಿಕೆ, ಬುದ್ಧಿವಂತಿಕೆಯಿಂದ ಕಾರ್ಯ ನಿಭಾಯಿಸಿ.

ವೃಷಭ: ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಪ್ರಾಪ್ತಿ, ಮಾನಸಿಕ ನೆಮ್ಮದಿ ಲಭಿಸುವುದು, ಪಿತ್ರಾರ್ಜಿತ ಆಸ್ತಿ ಗಳಿಕೆ, ಅನಗತ್ಯ ಆತ್ಮೀಯರೊಂದಿಗೆ ನಿಷ್ಠೂರ.

ಮಿಥುನ: ನಿರೀಕ್ಷಿತ ಆದಾಯ, ವ್ಯಾಪಾರದಲ್ಲಿ ಲಾಭ, ವಾಹನ ಖರೀದಿ, ಕಾರ್ಯ ಕ್ಷೇತ್ರದಲ್ಲಿ ಒತ್ತಡ, ವಿದ್ಯಾರ್ಥಿಗಳಲ್ಲಿ ಪ್ರಗತಿ.

ಕಟಕ: ಹಿರಿಯರ ಆಶೀರ್ವಾದದಿಂದ ಶುಭ, ಶುಭ ಕಾರ್ಯಗಳಲ್ಲಿ ಭಾಗಿ, ಸಂತಸದ ವಾತಾವರಣ, ಉತ್ತಮ ಬುದ್ಧಿಶಕ್ತಿ, ಶತ್ರುಗಳ ಬಾಧೆ.

ಸಿಂಹ: ಉದ್ಯೋಗದಲ್ಲಿ ಬಡ್ತಿ, ಗೆಳೆಯರಲ್ಲಿ ದ್ವೇಷ, ಗುರುಗಳಿಂದ ಸಲಹೆ, ಸ್ತ್ರೀಯರಿಗೆ ಅನುಕೂಲ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.

ಕನ್ಯಾ: ದೂರದ ಆಲೋಚನೆ, ಮಾತಿನ ಮೇಲೆ ಹಿಡಿತ ಅಗತ್ಯ, ತೀರ್ಥಯಾತ್ರೆ ದರ್ಶನ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

ತುಲಾ: ಸ್ತ್ರೀಯರಿಗೆ ಶುಭ ಫಲ, ನಂಬಿದ ಜನರಿಂದ ಮೋಸ, ಮಾನಸಿಕ ವ್ಯಥೆ, ನೀವಾಡಿದ ಮಾತಿನಿಂದ ಅನರ್ಥ, ಕಲಹವಾಗುವ ಸಾಧ್ಯತೆ.

ವೃಶ್ಚಿಕ: ಆದಾಯಕ್ಕಿಂತ ಖರ್ಚು ಹೆಚ್ಚು, ಯತ್ನ ಕಾರ್ಯದಲ್ಲಿ ವಿಘ್ನ, ರೋಗ ಬಾಧೆ, ಸಣ್ಣ ಪುಟ್ಟ ವಿಚಾರಗಳಿಗೆ ಕಲಹ.

ಧನಸ್ಸು: ಋಣ ವಿಮೋಚನೆ, ಕುಟುಂಬ ಸೌಖ್ಯ, ರಾಜ ಭೀತಿ, ಕಾರ್ಯ ಬದಲಾವಣೆ, ಅತಿಯಾದ ಕೋಪ, ವೃಥಾ ತಿರುಗಾಟ.

ಮಕರ; ಪರರಿಂದ ಮೋಸ, ಕೆಲಸ ಕಾರ್ಯಗಳಲ್ಲಿ ಜಯ, ನಂಬಿಕಸ್ಥರಿಂದ ದ್ರೋಹ, ದಂಡ ಕಟ್ಟುವ ಸಾಧ್ಯತೆ, ಗೆಳೆಯರಿಗಾಗಿ ಖರ್ಚು.

ಕುಂಭ: ಇಷ್ಟವಾದ ವಸ್ತುಗಳ ಖರೀದಿ, ಭೂ ಲಾಭ, ಆರೋಗ್ಯದಲ್ಲಿ ಸಮಸ್ಯೆ, ನಾನಾ ಮೂಲಗಳಿಂದ ತೊಂದರೆ.

ಮೀನ: ಋಣ ವಿಮೋಚನೆ, ದಂಡ ಕಟ್ಟುವ ಸಾಧ್ಯತೆ, ಪರರ ಮಾತಿಗೆ ಕಿವಿಗೊಡಬೇಡಿ, ವಿವಿಧ ಮೂಲಗಳಿಂದ ಧನಾಗಮನ, ಚೋರ ಭಯ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv